VIDEO: ಮೈದಾನದೊಳಗೆ ನುಗ್ಗಿ ಪಂದ್ಯ ನಿಲ್ಲಿಸಿದ್ದ ನಾಯಿಯನ್ನೇ ದತ್ತು ಪಡೆದ ಫುಟ್ಬಾಲ್​ ಆಟಗಾರ

ಬೊಲಿವಿಯಾ (ದಕ್ಷಿಣ ಅಮೆರಿಕ): ದಕ್ಷಿಣ ಅಮೆರಿಕದ ಬೊಲಿವಿಯಾದಲ್ಲಿ ಫುಟ್​ಬಾಲ್​ ಪಂದ್ಯ ನಡೆಯುತ್ತಿದೆ. ನಿನ್ನೆ ಈ ಪಂದ್ಯ ಬಲು ಜೋಷ್​ನಿಂದ ಸಾಕಿತ್ತು. ‘ದಿ ಸ್ಟ್ರಾಂಗೆಸ್ಟ್’ ಹಾಗೂ ‘ನೇಷನಲ್ ಪೊಟೋಸಿ’ ಕ್ಲಬ್‌ ತಂಡಗಳ ನಡುವಿನ ಪಂದ್ಯ ಇದಾಗಿತ್ತು. ಭಾರಿ ಉತ್ಸಾಹದಲ್ಲಿ ಆಟಗಾರರು ಆಡುತ್ತಿದ್ದ ವೇಳೆಯೇ ಮುದ್ದಾದ ನಾಯಿಯೊಂದ ಮೈದಾನದೊಳಕ್ಕೆ ನುಗ್ಗಿಬಿಟ್ಟಿತು. ಅದು ಎಲ್ಲಿಂದ ತಪ್ಪಿಸಿಕೊಂಡು ಬಂದಿತ್ತೋ ಗೊತ್ತಿಲ್ಲ. ಮೈದಾನದೊಳಕ್ಕೆ ನುಗ್ಗಿ ಎಲ್ಲೆಂದರಲ್ಲಿ ಓಡಾಡಲು ಶುರು ಮಾಡಿತು. ಈ ನಾಯಿಯ ಕಾರಣದಿಂದ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂತು. ಕ್ರೀಡಾ ಅಭಿಮಾನಿಗಳು ನಾಯಿಯನ್ನು … Continue reading VIDEO: ಮೈದಾನದೊಳಗೆ ನುಗ್ಗಿ ಪಂದ್ಯ ನಿಲ್ಲಿಸಿದ್ದ ನಾಯಿಯನ್ನೇ ದತ್ತು ಪಡೆದ ಫುಟ್ಬಾಲ್​ ಆಟಗಾರ