VIDEO: ಅರೆಸ್ಟ್​ ಮಾಡಲು ನೀವ್ಯಾರು ಎಂದು ಗದರಿದ್ದ ಡಿ.ಕೆ.ಸುರೇಶ್​ ‘ಬಿಜೆಪಿ ಕಿ ಜಿಂದಾಬಾದ್’​ ಎಂದುಬಿಟ್ರು!

​ನವದೆಹಲಿ: ನ್ಯಾಷನಲ್ ಹೆರಾಲ್ಡ್​ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲವು (ಇಡಿ) ಕಾಂಗ್ರೆಸ್​ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಯವರಿಗೆ ನೋಟಿಸ್​ ನೀಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್​ ನಾಯಕರಿಗೆ ಭಾರಿ ಮುಜುಗರ ಆಗುವಂಥ ಘಟನೆ ಇಂದು ನಡೆದಿದೆ. ಸೋನಿಯಾ ಗಾಂಧಿ ಕರೊನಾ ಸೋಂಕು ತಗುಲಿದೆ ಎಂದು ಹೇಳುವ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದರೆ, ರಾಹುಲ್​ ಗಾಂಧಿಯವರನ್ನು ಇಡಿ ನಿನ್ನೆ ಸುಮಾರು 10 ಗಂಟೆ ವಿಚಾರಣೆ ನಡೆಸಿತ್ತು. ಇವತ್ತೂ ವಿಚಾರಣೆ ಮುಂದುವರೆದಿದೆ. ಈ ನಡುವೆಯೇ … Continue reading VIDEO: ಅರೆಸ್ಟ್​ ಮಾಡಲು ನೀವ್ಯಾರು ಎಂದು ಗದರಿದ್ದ ಡಿ.ಕೆ.ಸುರೇಶ್​ ‘ಬಿಜೆಪಿ ಕಿ ಜಿಂದಾಬಾದ್’​ ಎಂದುಬಿಟ್ರು!