ಕಾಂಗ್ರೆಸ್‌ಗೆ ಸೇರಪ್ಪಾ ಎಂದು ಪುನೀತ್‌ಗೆ ನಾನು ಬೇಕಾದಷ್ಟು ಗಾಳ ಹಾಕಿದ್ದೆ, ಪ್ರಯೋಜನ ಆಗಲಿಲ್ಲ ಎಂದ ಡಿಕೆಶಿ

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅಗಲಿ ಒಂದು ತಿಂಗಳು ಕಳೆಯುತ್ತಾ ಬಂದರೂ, ಅವರ ಜತೆಗಿನ ಒಡನಾಟವನ್ನು ಇಂದಿಗೂ ಹಲವಾರು ಸ್ಮರಿಸಿಕೊಳ್ಳುತ್ತಲೇ ಇದ್ದಾರೆ. ರಾಜಕೀಯ ಪ್ರವೇಶ ಮಾಡದೇ ತಂದೆ ಡಾ.ರಾಜ್‌ಕುಮಾರ್‌ ಅವರ ಆದರ್ಶವನ್ನು ಕಾಪಾಡಿಕೊಂಡು ಬಂದಿರುವ ಪುನೀತ್‌ ಅವರ ಬಗ್ಗೆ ಈಗ ಒಂದೊಂದಾಗೇ ವಿಷಯಗಳು ಹೊರಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪುನೀತ್‌ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು, ಆದರೆ ಪುನೀತ್‌ ಇದನ್ನು ನಯವಾಗಿ ತಿರಸ್ಕರಿಸಿರುವ ಸುದ್ದಿಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡ ಮಾತನಾಡಿ, ಕಾಂಗ್ರೆಸ್‌ಗೆ ಬರುವಂತೆ ಪುನೀತ್‌ಗೆ … Continue reading ಕಾಂಗ್ರೆಸ್‌ಗೆ ಸೇರಪ್ಪಾ ಎಂದು ಪುನೀತ್‌ಗೆ ನಾನು ಬೇಕಾದಷ್ಟು ಗಾಳ ಹಾಕಿದ್ದೆ, ಪ್ರಯೋಜನ ಆಗಲಿಲ್ಲ ಎಂದ ಡಿಕೆಶಿ