ಚಿತ್ರರಂಗದ ನಂಟಿರೋ ಡಿಕೆಶಿನೇ ಮುಂದಿನ ಸಿಎಂ: ‘5ಡಿ’ಯಲ್ಲಿ ಕೇಳಿಬಂತು ಭವಿಷ್ಯ!

ಬೆಂಗಳೂರು: ಚಿತ್ರನಟರಾದ ಅದಿತಿ ಪ್ರಭುದೇವ್‌ ಮತ್ತು ಆದಿತ್ಯ ಅವರು ನಟಿಸುತ್ತಿರುವ ‘5ಡಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ ಇಂದು ಬಿಡುಗಡೆಯಾಗಿದೆ. ಎಸ್. ‌ನಾರಾಯಣ್ ನಿರ್ದೇಶಿಸುತ್ತಿರುವ ಈ ಚಿತ್ರದ ಪೋಸ್ಟರ್‌ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅದನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಶುಭಹಾರೈಸಿದ ಶಿವಕುಮಾರ್, ‘ನಾನು ಈ ರೀತಿಯ ಕಾರ್ಯಕ್ರಮಕ್ಕೆ ಹೋಗುವುದು ತೀರಾ ವಿರಳ. ಆದರೆ ನಾರಾಯಣ್ ಅವರು ನನಗೆ ತುಂಬಾ ಪರಿಚಯ, ಅವರ ಸಾಧನೆಗೆ ಶುಭಕೋರಬೇಕು ಎಂದು ನಾನು ಬಂದಿದ್ದೇನೆ’ ಎಂದರು. ಇದೇ ಸಂದರ್ಭದಲ್ಲಿ … Continue reading ಚಿತ್ರರಂಗದ ನಂಟಿರೋ ಡಿಕೆಶಿನೇ ಮುಂದಿನ ಸಿಎಂ: ‘5ಡಿ’ಯಲ್ಲಿ ಕೇಳಿಬಂತು ಭವಿಷ್ಯ!