ಡಿಜೆಹಳ್ಳಿ ಗಲಭೆಗೆ ಕಿಡಿ ಹೊತ್ತಿಸಿದ್ದು ಕೇರಳದ ಗೂಂಡಾಗಳು!

ಬೆಂಗಳೂರು: ಬೆಂಗಳೂರಿನ ಕಾವಲ್‍ಭೈರಸಂದ್ರ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರದೇಶಗಳಲ್ಲಿ ಕಿಡಿ ಹೊತ್ತಿಸಿ, ಆಸ್ತಿ ಪಾಸ್ತಿಗಳನ್ನು ಸುಟ್ಟು ಭಸ್ಮ ಮಾಡಿರುವ ಗೂಂಡಾಗಳನ್ನು ಕೇರಳದಿಂದ ಕರೆಸಿಕೊಳ್ಳಲಾಗಿರುವ ಶಂಕೆ ಇದೀಗ ಬಲವಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್‌ ಕ್ರೈಂ ಪೊಲೀಸರು ಅಗೆದಷ್ಟು, ಬಗೆದಷ್ಟು ಹೊಸ ಹೊಸ ವಿಚಾರಗಳು ಹೊರಕ್ಕೆ ಬರುತ್ತಿವೆ. ಘಟನೆ ನಡೆದ ತಕ್ಷಣ ಪೊಲೀಸರಿಂದ ತಲೆಮರೆಸಿಕೊಂಡಿರುವ ಕೆಲವು ದುಷ್ಕರ್ಮಿಗಳು ಕೇರಳದ ವಿವಿಧ ಭಾಗಗಳಲ್ಲಿ ಅಡಗಿ ಕುಳಿತುಕೊಂಡಿರುವ ಮಾಹಿತಿ ಸೈಬರ್‌ಕ್ರೈಂ ಪೊಲೀಸರಿಗೆ ಲಭ್ಯವಾಗಿದೆ. 30ಕ್ಕೂ ಅಧಿಕ ಪುಂಡರು, ‘ಗಣ್ಯರ’ ದೂರವಾಣಿ ಕರೆಗಳ … Continue reading ಡಿಜೆಹಳ್ಳಿ ಗಲಭೆಗೆ ಕಿಡಿ ಹೊತ್ತಿಸಿದ್ದು ಕೇರಳದ ಗೂಂಡಾಗಳು!