ನಟಿ ದಿಯಾ ಮಿರ್ಜಾಗೆ ಗಂಡುಮಗು- ಬದುಕುಳಿದಿದ್ದೇ ಪವಾಡ ಎಂದು ನೋವು ಹಂಚಿಕೊಂಡ ನಟಿ

ಮುಂಬೈ: ಬಾಲಿವುಡ್ ನಟಿ 39 ವರ್ಷದ ದಿಯಾ ಮಿರ್ಜಾ ಅವರಿಗೆ ಗಂಡು ಮಗುವಾಗಿದೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮಾಹಿತಿ ನೀಡಿದ್ದಾರೆ. ಇದೇ ವರ್ಷ ಫೆಬ್ರವರಿ 15ರಂದು ದಿಯಾ ಮಿರ್ಜಾ ವೈಭವ್ ರೇಖಿಯನ್ನು ಮದುವೆಯಾಗಿದ್ದರು. ಮುಂಬೈ ಮೂಲದ ವೈಭವ್‌ ಅವರು ದ್ಯಮಿ, ಹಣಕಾಸು ಹೂಡಿಕೆದಾರ ಹಾಗೂ ಪಿರಮಲ್ ಫಂಡ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ. ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆ ಮುಗಿಸುತ್ತಿದ್ದಂತೆಯೇ ದಿಯಾ ಮಿರ್ಜಾ ತಮ್ಮ ಪತಿ ಜೊತೆ ಮಾಲ್ಡೀವ್ಸ್ ಗೆ … Continue reading ನಟಿ ದಿಯಾ ಮಿರ್ಜಾಗೆ ಗಂಡುಮಗು- ಬದುಕುಳಿದಿದ್ದೇ ಪವಾಡ ಎಂದು ನೋವು ಹಂಚಿಕೊಂಡ ನಟಿ