ಈ ದೀಪಾವಳಿ ಚೀನಾದಲ್ಲಿ ಕತ್ತಲೋ ಕತ್ತಲು… ₹40 ಸಾವಿರ ಕೋಟಿ ಕಾಣದೇ ಕಂಗಾಲು!

ನವದೆಹಲಿ: ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಭಾರಿ ತಯಾರಿ ಶುರುವಾಗಿದೆ. ಕರೊನಾ ಇರಲಿ, ಏನೇ ಬರಲಿ… ಹಬ್ಬದ ವಿಷಯ ಬಂದಾಗ ಸಂಪ್ರದಾಯಗಳು ಹಿಂದೆ ಬೀಳುವುದೇ ಇಲ್ಲ. ಎಲ್ಲೆಡೆ ದೀಪಗಳು, ಹೊಸಹೊಸ ವಸ್ತುಗಳು, ಅಡುಗೆ ಪರಿಕರಗಳು, ಉಡುಗೊರೆ ವಸ್ತುಗಳು…ಹೀಗೆ ಹೊಸತನ್ನು ಖರೀದಿಸಲು ಜನರು ತಯಾರಿ ನಡೆಸಿದ್ದಾರೆ. ಆದರೆ ಇತ್ತ ಭಾರತದಲ್ಲಿ ದೀಪಾವಳಿ ಆಚರಿಸಿದರೆ, ಅತ್ತ ಚೀನಾಕ್ಕೆ ಅಕ್ಷರಶಃ ಇದು ಹಬ್ಬವೇ ಆಗಿತ್ತು. ಅಲ್ಲಿ ಹಬ್ಬವನ್ನು ಆಚರಿಸದಿದ್ದರೂ ಭಾರತದಲ್ಲಿ ಹಬ್ಬದ ಸಮಯದಲ್ಲಿ ಮಾಡುವ ಖರೀದಿಯಿಂದಾಗಿ ಚೀನಾದಲ್ಲಿ … Continue reading ಈ ದೀಪಾವಳಿ ಚೀನಾದಲ್ಲಿ ಕತ್ತಲೋ ಕತ್ತಲು… ₹40 ಸಾವಿರ ಕೋಟಿ ಕಾಣದೇ ಕಂಗಾಲು!