ವಿಚ್ಛೇದನಕ್ಕೆ ಗಂಡ-ಹೆಂಡತಿ ಒಪ್ಪಿಗೆ ನೀಡಿದರೂ ಆರು ತಿಂಗಳು ಕಾಯಲೇಬೇಕಾ? ಕಾನೂನು ಹೇಳೋದೇನು?

ಪ್ರಶ್ನೆ: ನಮಗೆ ಮದುವೆಯಾಗಿ ಹತ್ತು ವರ್ಷಗಳಾಗಿವೆ. ನಾವು ಹಿಂದೂ ಜನಾಂಗದವರು. ಇಬ್ಬರಿಗೂ ಈ ಮದುವೆಯಿಂದ ಸಾಕು ಸಾಕಾಗಿದೆ. ಒಬ್ಬರ ಮೇಲೆ ಒಬ್ಬರಿಗೆ ಅಸಹ್ಯ ಹುಟ್ಟಿದೆ. ನಾವಿಬ್ಬರೂ ವಿದ್ಯಾವಂತರು ಮತ್ತು ಒಳ್ಳೆಯ ಕೆಲಸದಲ್ಲೂ ಇದ್ದೇವೆ. ಈಗ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಬೇಕೆಂದು ನಿರ್ಧಾರ ಮಾಡಿಕೊಂಡಿದ್ದೇವೆ. ನಾವು ವಿಚ್ಛೇದನದ ಆದೇಶ ಪಡೆಯಲು ಆರುತಿಂಗಳು ಕಾಯಲೇ ಬೇಕೆ? ಬೇರೆ ದಾರಿಯೇ ಇಲ್ಲವೇ? ಉತ್ತರ: ಹಿಂದೂ ವಿವಾಹ ಕಾಯ್ದೆಯ ಕಲಂ13(ಬಿ)ರ ಅಡಿಯಲ್ಲಿ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಹಾಗೆ ಸಲ್ಲಿಸಿದಾಗ … Continue reading ವಿಚ್ಛೇದನಕ್ಕೆ ಗಂಡ-ಹೆಂಡತಿ ಒಪ್ಪಿಗೆ ನೀಡಿದರೂ ಆರು ತಿಂಗಳು ಕಾಯಲೇಬೇಕಾ? ಕಾನೂನು ಹೇಳೋದೇನು?