ಸರ್‌… ನಿಮ್ಮ ಫಿಲ್ಮ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಕಳಿಸಲಾಗ್ತಿದೆ… ಪ್ರಸಿದ್ಧ ಡೈರೆಕ್ಟರ್‌ಗೆ ₹66 ಸಾವಿರ ಟೋಪಿ!

ಹೈದರಾಬಾದ್: ‘ಆನ್‌ಲೈನ್‌ ಫ್ರಾಡ್‌, ಸೈಬರ್‌ ವಂಚನೆ ಬಗ್ಗೆ ದಿನನಿತ್ಯ ಸುದ್ದಿಯಾಗುತ್ತಲೇ ಇದೆ. ಇಂಥ ವಂಚನೆಗೆ ಒಳಗಾಗುತ್ತಿರುವವರ ಪೈಕಿ ಹಲವರು ಒಳ್ಳೆಯ ಉದ್ಯೋಗದಲ್ಲಿ ಇರುವವರು, ಪ್ರಸಿದ್ಧರು ಹಾಗೂ ಸುಶಿಕ್ಷಿತರೇ ಆಗಿದ್ದಾರೆ! ಯಾವುದೋ ಆಮಿಷಕ್ಕೆ ಬಲಿಯಾಗಿ ಒಂದು ಕ್ಷಣ ಯೋಚನೆ ಮಾಡುವ ಶಕ್ತಿಯನ್ನೇ ಕಳೆದುಕೊಂಡು ಕೊನೆಗೆ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿರುವುದನ್ನು ದಿನನಿತ್ಯ ನೋಡುತ್ತಿದ್ದೇವೆ. ಅಂಥದ್ದೇ ಒಂದು ಪ್ರಕರಣ ತೆಲುಗು ಸಿನಿಮಾದ ಪ್ರಸಿದ್ಧ ನಿರ್ದೇಶಕನಿಗೂ ಆಗಿದೆ. ಚಲೋ’, ಭೀಷ್ಮಾದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ವೆಂಕಿ ಕುಡುಮುಲಾ ಇದೀಗ … Continue reading ಸರ್‌… ನಿಮ್ಮ ಫಿಲ್ಮ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಕಳಿಸಲಾಗ್ತಿದೆ… ಪ್ರಸಿದ್ಧ ಡೈರೆಕ್ಟರ್‌ಗೆ ₹66 ಸಾವಿರ ಟೋಪಿ!