VIDEO: 32 ಗಂಟೆ ರೈಲು ಟ್ರಾಲಿ ತಳ್ಳಿಕೊಂಡು ಊರು ಸೇರಿದ ರಾಜತಾಂತ್ರಿಕ ಕುಟುಂಬದ ಸದಸ್ಯರು!

ಮಾಸ್ಕೋ: ರಷ್ಯಾದ ರಾಜತಾಂತ್ರಿಕ ಕುಟುಂಬ ಹಾಗೂ ರಾಜತಾಂತ್ರಿಕ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ತಳ್ಳುವ ರೈಲಿನ ಗಾಡಿಯಲ್ಲಿ 32 ಗಂಟೆ ಪ್ರಯಾಣ ಬೆಳೆಸಿ ಉತ್ತರ ಕೊರಿಯಾದಿಂದ ಮನೆಗೆ ವಾಪಸಾಗಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ ಕರೊನಾ ಲಾಕ್‌ಡೌನ್‌. ಉತ್ತರ ಕೊರಿಯಾದಲ್ಲಿ ಕರೊನಾ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ಕಡೆಗಳ ಗಡಿಭಾಗವನ್ನು ಮುಚ್ಚಲಾಗಿದ್ದು, ಯಾವುದೇ ರೀತಿಯ ವಾಹನಕ್ಕೂ ಅವಕಾಶವಿಲ್ಲ. ಆದರೆ ತಳ್ಳುವ ರೈಲು ಗಾಡಿಗಳು ಇಲ್ಲಿಂದ ಸಾಗಲು ಅವಕಾಶ ಕಲ್ಪಿಸಲಾಗಿದೆ. Как заявили в МИД, дипломаты 32 … Continue reading VIDEO: 32 ಗಂಟೆ ರೈಲು ಟ್ರಾಲಿ ತಳ್ಳಿಕೊಂಡು ಊರು ಸೇರಿದ ರಾಜತಾಂತ್ರಿಕ ಕುಟುಂಬದ ಸದಸ್ಯರು!