ಕಿಟಕಿಯಲ್ಲಿ ವಧು, ಅಂಗಳದಲ್ಲಿ ವರ- ಮಧ್ಯೆ ಹಗ್ಗ! ಇದಕ್ಕೆ ಕಾರಣ ತುಂಬಾ ಇಂಟರೆಸ್ಟಿಂಗ್​

ಕ್ಯಾಲಿಫೋರ್ನಿಯಾ: ನೀವು ಈ ಮೇಲಿನ ಚಿತ್ರದಲ್ಲಿ ಕಾಣುತ್ತಿರುವುದು ಮದುವೆಯ ಫೋಟೋ. ಮದುಮಗಳು ಕಿಟಕಿಯ ಮೇಲೆ ಕುಳಿತಿದ್ದರೆ, ಕೆಳಗಡೆ ಮದುಮಗನಿದ್ದಾನೆ. ಅಲ್ಲಿಂದಲೇ ಇಬ್ಬರೂ ಮದುವೆಯಾಗಿದ್ದಾರೆ. ಇಬ್ಬರಿಗೂ ಖುಷಿಯೋ ಖುಷಿ. ಈ ಮದುವೆ ಮುಂದೂಡಬೇಕು ಎಂಬ ಮಾತು ಕೇಳುತ್ತಿದ್ದರಿಂದ ಈ ರೀತಿ ಡಿಫರೆಂಟ್​ ಆಗಿ ಮದುವೆಯಾಗಿದೆ ಈ ಜೋಡಿ. ಅಷ್ಟಕ್ಕೂ ಏಕಪ್ಪಾ ಇಂಥದ್ದೊಂದು ಮದುವೆ ಎಂದರೆ ಅದಕ್ಕೆ ಕಾರಣ ಕರೊನಾ! ಹಾಗೆಂದು ಕರೊನಾ ನಿಯಮ ಪಾಲನೆ ಮಾಡಬೇಕು ಎಂದು ಈ ಜೋಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಇದಕ್ಕೆ ಕಾರಣ ವಧುವಿಗೆ … Continue reading ಕಿಟಕಿಯಲ್ಲಿ ವಧು, ಅಂಗಳದಲ್ಲಿ ವರ- ಮಧ್ಯೆ ಹಗ್ಗ! ಇದಕ್ಕೆ ಕಾರಣ ತುಂಬಾ ಇಂಟರೆಸ್ಟಿಂಗ್​