VIDEO: ಸೀರೆ ಉಟ್ಟಿದ್ದೀರಿ, ನಿಮ್ಮಂಥವರಿಗೆ ಪ್ರವೇಶವಿಲ್ಲ- ದೆಹಲಿ ಹೋಟೆಲ್‌ ಸಿಬ್ಬಂದಿ ಧಮ್ಕಿ!

ನವದೆಹಲಿ: ಭಾರತೀಯ ಸಂಪ್ರದಾಯ ಎಂದಾಕ್ಷಣ ಕಣ್ಣಮುಂದೆ ಬರುವುದು ಸೀರೆ. ವಿದೇಶಿಗರು ಕೂಡ ಸೀರೆಯ ಮೋಡಿಗೆ ಒಳಗಾಗಿದ್ದಾರೆ. ಎಷ್ಟೋ ವಿದೇಶಿ ಮಹಿಳೆಯರು ಅರ್ಧಂಬರ್ಧ ದೇಹ ಕಾಣುವ ತಮ್ಮ ದೇಶದ ದಿರಿಸನ್ನು ಬಿಟ್ಟು ಸೀರೆಯ ಮೊರೆ ಹೋಗಿದ್ದಾರೆ. ಪ್ರತಿದಿನವೂ ಸ್ಕರ್ಟ್‌, ಮಿನಿ, ಷಾರ್ಟ್‌ ಅಂತೆಲ್ಲಾ ಧರಿಸುವ ನಮ್ಮ ಭಾರತೀಯ ಯುವತಿಯರು ಕೂಡ ಸಭೆ ಸಮಾರಂಭ, ಹಬ್ಬ- ಹರಿದಿನಗಳಲ್ಲಿ ಸೀರೆಯಲ್ಲಿ ಮಿಂಚುವುದುಂಟು. ಆದರೆ ದೆಹಲಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅದೇನೆಂದರೆ ಇಲ್ಲಿ ಸೀರೆಯುಟ್ಟವರಿಗೆ ಪ್ರವೇಶವಿಲ್ಲ! ಮಹಿಳೆಯೊಬ್ಬರು ಸೀರೆಯುಟ್ಟು ಬಂದ ಕಾರಣ ಅವರಿಗೆ … Continue reading VIDEO: ಸೀರೆ ಉಟ್ಟಿದ್ದೀರಿ, ನಿಮ್ಮಂಥವರಿಗೆ ಪ್ರವೇಶವಿಲ್ಲ- ದೆಹಲಿ ಹೋಟೆಲ್‌ ಸಿಬ್ಬಂದಿ ಧಮ್ಕಿ!