ಬಾರ್‌ ಕಡೆ ಮುಖ ಹಾಕ್ತಿಲ್ಲ ಎಣ್ಣೆಪ್ರಿಯರು! ಕುಡುಕರು ಕಮ್ಮಿಯಾಗೋದ್ರಾ? ಮಾಲೀಕರು ಕಕ್ಕಾಬಿಕ್ಕಿ…

ವಿಶಾಖಪಟ್ಟಣ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳು ಎಲ್ಲಾ ಮಳಿಗೆಗಳಿಗೂ ಟೈಂ ಫಿಕ್ಸ್‌ ಮಾಡಿದೆ. ಬೆಳಗ್ಗೆ 4 ಅಥವಾ 6 ಗಂಟೆ ಅಂಗಡಿಗಳು ಓಪನ್‌ ಇಡಲು ಒಂದೊಂದು ರಾಜ್ಯಗಳು ಒಂದೊಂದು ಸಮಯ ನಿಗದಿ ಮಾಡಿದೆ. ಅದೇ ರೀತಿ ಮದ್ಯದ ಅಂಗಡಿಗಳಿಗೂ ಸಮಯ ನಿಗದಿ ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ ಮಾತ್ರ ಎಣ್ಣೆಪ್ರಿಯರು ಮದ್ಯದಂಗಡಿಗೆ ಹೋಗಿ ಖರೀದಿ ಮಾಡುವುದು ತುಂಬಾ ಕಮ್ಮಿಯಾಗಿದೆಯಂತೆ! ಇಲ್ಲಿ ಕೂಡ ಬೆಳಗಿನ ಅವಧಿಯಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿದೆ. ಬೆಳಗಿನ ಅವಧಿಯಲ್ಲಿ ಅಂಗಡಿಗೆ ಹೋಗಿ ಮದ್ಯಖರೀದಿ ಮಾಡಲು ಮುಜುಗುರ ಪಟ್ಟುಕೊಳ್ಳುತ್ತಿರುವುದು … Continue reading ಬಾರ್‌ ಕಡೆ ಮುಖ ಹಾಕ್ತಿಲ್ಲ ಎಣ್ಣೆಪ್ರಿಯರು! ಕುಡುಕರು ಕಮ್ಮಿಯಾಗೋದ್ರಾ? ಮಾಲೀಕರು ಕಕ್ಕಾಬಿಕ್ಕಿ…