ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ಪಾಲಕರಿಗೆ ಗೊತ್ತಾದದ್ದು 27 ವರ್ಷಗಳ ಬಳಿಕ!

ಗ್ರಾನ್ಡಾ (ಸ್ಪೇನ್​): ತಮ್ಮ ಮಗ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿಯೊಂದು ಅವರ ಪಾಲಕರಿಗೆ 27 ವರ್ಷಗಳ ಬಳಿಕ ತಿಳಿದುಬಂದಿರುವ ವಿಚಿತ್ರ ಘಟನೆಯೊಂದು ಸ್ಪೇನ್​ನ​ ದಕ್ಷಿಣ ಭಾಗದ ಗ್ರಾನ್ಡಾ ಬಳಿಯ ಬಾಜಾ ಎಂಬ ಪಟ್ಟಣದಲ್ಲಿ ನಡೆದಿದೆ. 1990ರಲ್ಲಿ ಮೃತಪಟ್ಟಿದ್ದ 24 ವರ್ಷದ ಯುವಕನ ಸಾವಿನ ಕುತೂಹಲದ ಪ್ರಕರಣವಿದು. ತಮ್ಮ ಮಗ ಕಾರಿನಲ್ಲಿ ಹೋದವನು ವಾಪಸ್​ ಬರಲಿಲ್ಲ ಎಂದು ಚಿಂತೆಗೀಡಾದ್ದ ಪಾಲಕರು ಆತನಿಗಾಗಿ ಹುಡುಕಾಟ ನಡೆಸದ ಜಾಗವಿಲ್ಲ. ಡಿಸೆಂಬರ್​ 8ರಂದು ಹೋಗಿದ್ದ ಮಗ ವಾಪಸ್​ ಆಗಿರಲಿಲ್ಲ. ನಾಲ್ಕು ದಿನ ಕಾದು ಕಾದು … Continue reading ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ಪಾಲಕರಿಗೆ ಗೊತ್ತಾದದ್ದು 27 ವರ್ಷಗಳ ಬಳಿಕ!