ಮೊಬೈಲ್‌ನಲ್ಲಿದ್ದ ಅಂಕುಡೊಂಕು ಪಟ್ಟಿಯ ಫೋಟೋದಲ್ಲಿ ಮೈಸೂರು ಯುವಕನ ಕೊಲೆಗಾರನ ಸುಳಿವು!

ಮೈಸೂರು: ನಗರದ ಪಾಂಡವಪುರ ಮೂಲದ ರವೀಶ್ ಎಂಬ ಯುವಕನ ಕೊಲೆ ಮಾಡಿದ್ದು ಯಾರು ಎಂದು ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ಇದೀಗ ಮಹತ್ವದ ಸುಳಿವು ಸಿಕ್ಕಿದೆ. ಇಲವಾಲ ಬಳಿ ರವೀಶ್ ಎಂಬ ಯುವಕನ ಕೊಲೆ ಪ್ರಕರಣ ಇದಾಗಿದೆ. ಜೂ.9 ರ ರಾತ್ರಿ ಇಲವಾಲ ಆದಿಶ್ವರ ನಗರದಲ್ಲಿ ಯುವಕನ ಕೊಲೆಯಾಗಿತ್ತು. ಈ ಸಂಬಂಧ ಜೂ.10 ರಂದು ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕೊಲೆ ಮಾಡಿದ್ದು ಯಾರು ಎಂದು ಮಾತ್ರ ಪೊಲೀಸರಿಗೆ ತಿಳಿದಿರಲಿಲ್ಲ. ನಂತರ ಕೊಲೆಯಾದ ರವೀಶ್‌ನ ಮೊಬೈಲ್‌ ನೋಡಿದಾಗ ಅಂಕುಡೊಂಕು … Continue reading ಮೊಬೈಲ್‌ನಲ್ಲಿದ್ದ ಅಂಕುಡೊಂಕು ಪಟ್ಟಿಯ ಫೋಟೋದಲ್ಲಿ ಮೈಸೂರು ಯುವಕನ ಕೊಲೆಗಾರನ ಸುಳಿವು!