‘ಇವರನ್ನು ಬದುಕಿಸಲು ಆಗಲಿಲ್ಲ, ಸಾರಿ’ ಎಂದರು 11 ಮಂದಿ ತಜ್ಞ ವೈದ್ಯರು- ಅಂತ್ಯಕ್ರಿಯೆ ವೇಳೆ ಆಗಿದ್ದೇ ಬೇರೆ!

ನವದೆಹಲಿ: ಕೆಲವೊಮ್ಮೆ ವೈದ್ಯಕೀಯ, ವಿಜ್ಞಾನ ಲೋಕಕ್ಕೇ ಸವಾಲು ಎನಿಸುವ ಘಟನೆಗಳು ನಡೆಯುತ್ತವೆ. ರೋಗಿಯೊಬ್ಬ ಸತ್ತುಹೋಗಿರುವುದಾಗಿ  ವೈದ್ಯರು ಸರ್ಟಿಫಿಕೇಟ್‌ ಕೊಟ್ಟ ನಂತರ ಅವರು ಬದುಕಿಬಂದಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಕುತೂಹಲದ ಘಟನೆ ದೆಹಲಿಯಲ್ಲಿ ನಡೆದಿದೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ (62) ಎಂಬುವವರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಬಾಯಿಗೆ ಗಂಗಾಜಲ ಹಾಕುತ್ತಿದ್ದಾಗ ಕಣ್ಣುತೆರೆದು ಮಾತನಾಡಿದ ಅಚ್ಚರಿ ಘಟನೆ ಇದಾಗಿದ್ದು, ಕುಟುಂಬಸ್ಥರು ಹೌಹಾರಿ ಹೋಗಿದ್ದಾರೆ. ಸತೀಶ್ ಭಾರದ್ವಾಜ್ ಅವರನ್ನು ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. … Continue reading ‘ಇವರನ್ನು ಬದುಕಿಸಲು ಆಗಲಿಲ್ಲ, ಸಾರಿ’ ಎಂದರು 11 ಮಂದಿ ತಜ್ಞ ವೈದ್ಯರು- ಅಂತ್ಯಕ್ರಿಯೆ ವೇಳೆ ಆಗಿದ್ದೇ ಬೇರೆ!