ಬಾಲಿವುಡ್‌ ನಟಿಯರಿಂದ ದೂರವಾಗಿದ್ದ ದಾವೂದ್‌ಗೆ ಸಿಕ್ಕಿದೆ ಪಾಕ್‌ ಸುಂದರಿಯರ ಸಂಗ!

ಕರಾಚಿ: ಖ್ಯಾತ ಬಾಲಿವುಡ್‌ ತಾರೆ ಶ್ರೀದೇವಿ ಅವರ ನಿಗೂಢ ಸಾವಿನ ಬಳಿಕ, ಇದು ಕೊಲೆ ಎಂಬ ಬಗ್ಗೆ ಗುಮಾನಿ ಶುರುವಾಗುತ್ತಿದ್ದಂತೆಯೇ ಇದರ ಹಿಂದೆ ಭೂಗತಪಾತಕಿ ದಾವೂದ್‌ ಇಬ್ರಾಹಿಂ ಹೆಸರೂ ಕೇಳಿಬಂದಿತ್ತು. ಶ್ರೀದೇವಿಯವರ ಹತ್ಯೆಯಾಗಿದ್ದು, ಇದರ ಹಿಂದೆ ದಾವೂದ್‌ ಕೈವಾಡ ಇದೆ ಎಂದೇ ಬಿಂಬಿತವಾಗಿತ್ತು, ಈಗಲೂ ಅದೇ ಸುದ್ದಿ ಇದೆ. ಬಾಲಿವುಡ್ ಸೇರಿದಂತೆ ಇಡೀ ಚಿತ್ರರಂಗವನ್ನೇ ದಾವೂದ್‌ ಇಬ್ರಾಹಿಂ ಆಳುತ್ತಿದುದು ಹೊಸ ಮಾತೇನಲ್ಲ. ಈ ಹಿಂದೆ ಈತ ಮುಂಬೈನಲ್ಲಿನಲ್ಲಿದ್ದಾಗ, ಬಾಲಿವುಡ್ ನಟ ಅದರಲ್ಲಿಯೂ ನಟಿಯರಿಗೆ ಭಾರಿ ಬಂಡವಾಳ ಹೂಡುತ್ತಿದ್ದ. … Continue reading ಬಾಲಿವುಡ್‌ ನಟಿಯರಿಂದ ದೂರವಾಗಿದ್ದ ದಾವೂದ್‌ಗೆ ಸಿಕ್ಕಿದೆ ಪಾಕ್‌ ಸುಂದರಿಯರ ಸಂಗ!