‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

ನವದೆಹಲಿ: ಈಚೆಗಷ್ಟೇ ಎರಡನೆಯ ಪತ್ನಿಯ ಮೂಲಕ ತಮ್ಮ ಎರಡನೆಯ ಮಗುವನ್ನು ಪಡೆದಿರುವ ಭೋಜ್‌ಪುರಿ ಗಾಯಕ-ನಟ- ಬಿಜೆಪಿ ಸಂಸದ ಮನೋಜ್ ತಿವಾರಿ ತಮ್ಮ ಸಂಸಾರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದು ಎರಡನೆಯ ಪತ್ನಿಯಿಂದ ಪಡೆದ ಮಗು ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ, ಅವರ ಕುಟುಂಬದ ಬಗ್ಗೆ ಅನೇಕ ಸಂದೇಹಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ, ಯಾವುದೇ ಗಾಳಿಸುದ್ದಿ ಹರಿದಾಡದಿರಲು ತಾವೇ ಕುಟುಂಬದ ಬಗ್ಗೆ ಎಲ್ಲರಲ್ಲಿಯೂ ಬಹಿರಂಗಪಡಿಸಿದ್ದಾರೆ. ಮೊದಲ ಪತ್ನಿ ರಾಣಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿಯವರು ಗಾಯಕಿ ಸುರಭಿ ಅವರನ್ನು … Continue reading ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’