VIDEO: ವಿಜಯನಗರ ಕ್ರೀಡಾಂಗಣದಲ್ಲಿ ಪೊಲೀಸರಿಂದ ‘ಟಿಣಿಂಗ, ಮಿಣಿಂಗ ಟಿಶ್ಯಾ’- ಖುಷಿಯ ಮೂಡ್‌ನಲ್ಲಿ ಖಾಕಿಪಡೆ

ವಿಜಯನಗರ: ದಿನ ನಿತ್ಯದ ಒತ್ತಡದ ನಡುವೆ ನೌಕರರಿಗೆ ಒಂದಿಷ್ಟು ರಿಲ್ಯಾಕ್ಸ್‌ ಮೂಡಿನ ಅವಶ್ಯಕತೆ ಇರುತ್ತದೆ. ಅದರಲ್ಲಿಯೂ ಕಳ್ಳ ಕಾಕರು, ರೌಡಿಗಳು, ಕ್ರೈಂ ಘಟನೆಗಳು… ಹೀಗೆ ಇವುಗಳ ಹಿಂದೆಯೇ ಸದಾ ಬೆನ್ನತ್ತಿ ಹೋಗುವ ಪೊಲೀಸ್‌ ಸಿಬ್ಬಂದಿಗಂತೂ ಒಂದಿಷ್ಟು ಆರಾಮ ಬೇಕೇ ಬೇಕು. ಇದೇ ಕಾರಣಕ್ಕೆ ವಿಜಯನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸರಿಗಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇಲ್ಲಿ ಸೇರಿದ್ದ ಪೊಲೀಸ್‌ ಇಲಾಖೆಯ ಸಿಬ್ಬಂದಿ ಸಖತ್ ಸ್ಟೇಪ್ಸ್ ಹಾಕಿ ಮನಸ್ಸನ್ನು ರಿಲ್ಯಾಕ್ಸ್‌ ಮಾಡಿಕೊಂಡರು. ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿ ಪಡೆದಿರುವ ‘ಟಿಣಿಂಗ, ಮಿಣಿಂಗ … Continue reading VIDEO: ವಿಜಯನಗರ ಕ್ರೀಡಾಂಗಣದಲ್ಲಿ ಪೊಲೀಸರಿಂದ ‘ಟಿಣಿಂಗ, ಮಿಣಿಂಗ ಟಿಶ್ಯಾ’- ಖುಷಿಯ ಮೂಡ್‌ನಲ್ಲಿ ಖಾಕಿಪಡೆ