VIDEO: ಯುವಕರೇ ಹುಷಾರ್​! ಈಗಲೇ ಡಾನ್ಸ್​ ಕಲಿತುಬಿಡಿ- ಇಲ್ಲದಿದ್ದರೆ ಕಾದಿದೆ ಅಪಾಯ

ವಾಟ್ಸ್​ಆ್ಯಪ್​, ಫೇಸ್​ಬುಕ್​ ಸೇರಿದಂತೆ ವಿವಿಧ ಜಾಲತಾಣಗಳು ಎಂದರೆ ಅವುಗಳಲ್ಲಿ ಮೀಮ್ಸ್​ಗಳು, ಭಿನ್ನಭಿನ್ನ ಹಾಸ್ಯಭರಿತ ವಿಡಿಯೋಗಳು ಹರಿದಾಡುವುದು ಮಾಮೂಲು. ಅದರಲ್ಲಿಯೂ ಚೀನಾದ ಆ್ಯಪ್​ ಟಿಕ್​ಟಾಕ್​ ಅಂತೂ ಲಕ್ಷಾಂತರ ಮಂದಿಗೆ ಹೊಸ ವೇದಿಕೆಯನ್ನೇ ಕಲ್ಪಿಸಿಬಿಟ್ಟಿದೆ. ಟಿಕ್​ಟಾಕ್​ ಸದ್ಯ ಭಾರತದಲ್ಲಿ ಬ್ಯಾನ್​ ಆಗಿದ್ದರೂ, ಅದರ ಮೂಲಕ ಮಾಡಿರುವ ವಿಡಿಯೋಗಳು ಮಾತ್ರ ಸದಾ ಹಸಿರು. ಇನ್ನೂ ಕೆಲವು ಹಾಸ್ಯಭರಿತ ವಿಡಿಯೋಗಳಂತೂ ಈಗಲೂ ಹರಿದಾಡುತ್ತಲೇ ಇವೆ. ಇದು ಹಾಸ್ಯದ ಮಾತಾದರೆ, ಇನ್ನು ಗಂಭೀರ ವಿಷಯಕ್ಕೆ ಬರುವುದಾದರೆ, ಚಿಕ್ಕಮಕ್ಕಳಿಗೆ ಊಟ ಮಾಡಿಸುವ ಗೋಳು. ಹಿಂದೆಲ್ಲಾ ಚಂದಮಾನನನ್ನು … Continue reading VIDEO: ಯುವಕರೇ ಹುಷಾರ್​! ಈಗಲೇ ಡಾನ್ಸ್​ ಕಲಿತುಬಿಡಿ- ಇಲ್ಲದಿದ್ದರೆ ಕಾದಿದೆ ಅಪಾಯ