VIDEO: ನನ್ನ, ನಿನ್ನ ಪ್ರೇಮದ ಚರ್ಚೆ ಎಲ್ಲೆಡೆ…. ಎಂದು ಡಾನ್ಸ್​ ಮಾಡಿದ ಹಾಲಿ, ಮಾಜಿ ಸಿಎಂಗಳು!

ಚಂಡೀಗಢ: ಪಂಜಾಬ್​ನ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಅವರ ಮಗಳ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ಅಮರಿಂದರ್​ ಸಿಂಗ್​ ಅವರ ನೃತ್ಯ. ಸಿಂಗ್​ ಅವರು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರ ಜತೆ ಹೆಜ್ಜೆ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾನದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇವರಿಬ್ಬರ ನೃತ್ಯದ ಮೋಡಿಗೆ ಎಲ್ಲರೂ ಒಳಗಾಗಿದ್ದು, ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಮತ್ತು ಹಾಲಿ ಸಿಎಂಗಳ ನೃತ್ಯದ ವಿಡಿಯೋ ವೈರಲ್ ಆಗುತ್ತಲೇ ಸಾಗಿದೆ. … Continue reading VIDEO: ನನ್ನ, ನಿನ್ನ ಪ್ರೇಮದ ಚರ್ಚೆ ಎಲ್ಲೆಡೆ…. ಎಂದು ಡಾನ್ಸ್​ ಮಾಡಿದ ಹಾಲಿ, ಮಾಜಿ ಸಿಎಂಗಳು!