ಥೂ ಕರೆಂಟ್​ ಇಲ್ಲ… ಏನ್​ ಮಾಡಿದ್ತಾರೆ ಎಲ್ಲಾ… ಅನ್ನೋ ಮುನ್ನ ಇದನ್ನೊಮ್ಮೆ ನೋಡಿ…

ಮುಂಬೈ: ಕರೆಂಟ್​ ಜೀವನಾಧಾರ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇ ಕಾರಣಕ್ಕೆ ಒಮ್ಮೆ ಕರೆಂಟ್​ ಹೋಯಿತು ಎಂದರೆ ಕೈಕಾಲೇ ಆಡದಂತಾಗುತ್ತದೆ. ಎಷ್ಟು ಹೊತ್ತಾದರೂ ಕರೆಂಟ್​ ಬಂದಿಲ್ಲ ಎಂದರೆ ಹಿಡಿಶಾಪ ಹಾಕುವವರಿಗೇನೂ ಕಮ್ಮಿ ಇಲ್ಲ. ಒಂದು ಪ್ರದೇಶ ಅಥವಾ ಸ್ವಲ್ಪ ಏರಿಯಾದಲ್ಲಿ ಈ ಸಮಸ್ಯೆಯಾದರೆ ವಿದ್ಯುತ್​ ನಿಗಮದ ಸಿಬ್ಬಂದಿ ಹೇಗೋ ಸರಿ ಮಾಡಿಯಾರು. ಆದರೆ ಇಡೀ ಮಹಾನಗರದಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ವಿದ್ಯುತ್​ ಸಮಸ್ಯೆಯಾದರೆ…? #Mumbai's power was cut off on Monday. The main reason for … Continue reading ಥೂ ಕರೆಂಟ್​ ಇಲ್ಲ… ಏನ್​ ಮಾಡಿದ್ತಾರೆ ಎಲ್ಲಾ… ಅನ್ನೋ ಮುನ್ನ ಇದನ್ನೊಮ್ಮೆ ನೋಡಿ…