ಮದುವೆ ಮನೆಯಲ್ಲಿಯೇ ವರನ ಬ್ಯಾಟಿಂಗ್​- ವಧುವಿನ ಬೌಲಿಂಗ್​: ವಿಡಿಯೋ ವೈರಲ್​

ಚೆನ್ನೈ: ಕೋಲ್ಕತಾ ನೈಟ್‌ ರೈಡರ್ಸ್ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ತಮ್ಮ ದೀರ್ಘ ಕಾಲದ ಪ್ರೇಯಸಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಿಎಲ್ 2020ಯಲ್ಲಿ ಕೆಕೆಆರ್ ಪರವಾಗಿ ಆಟವಾಡಿದ್ದ ತಮಿಳುನಾಡು ಮೂಲದ ರಿಸ್ಟ್ ಸ್ಪಿನ್ನರ್ ವರುಣ್ ನೇಹಾ ಖೇಡೆಕರ್ ಅವರನ್ನು ವಿವಾಹವಾಗಿದ್ದಾರೆ. ಶುಕ್ರವಾರ ಚೆನ್ನೈನಲ್ಲಿ ಈ ವಿವಾಹ ನಡೆದಿದೆ. ಈ ವರ್ಷದ ಮಾರ್ಚ್​ ತಿಂಗಳಿನಲ್ಲಿಯೇ ಇವರು ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಕರೊನಾ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು. ಮದುವೆ ಮನೆಯಲ್ಲಿಯೇ ಕ್ರಿಕೆಟಿಗ ವರುಣ್‌ ಚಕ್ರವರ್ತಿ ವರನ ಬ್ಯಾಟಿಂಗ್​- ವಧು ನೇಹಾ ಬಾಲಿಂಗ್​#VarunChakaravarthy … Continue reading ಮದುವೆ ಮನೆಯಲ್ಲಿಯೇ ವರನ ಬ್ಯಾಟಿಂಗ್​- ವಧುವಿನ ಬೌಲಿಂಗ್​: ವಿಡಿಯೋ ವೈರಲ್​