ರಾತ್ರಿ ಬೆಳಗಾಗುವುದರೊಳಗೆ ವರ್ಲ್ಡ್‌ ಫೇಮಸ್‌ ಆಯ್ತು ಈ ಕರು: ಇದನ್ನು ನೋಡಲು ಮುಗಿಬಿದ್ದ ಜನ!

ಚಾರಿ (ಬಾಂಗ್ಲಾದೇಶ): ಈ ಚಿತ್ರದಲ್ಲಿರುವ ಕರುವನ್ನು ಒಮ್ಮೆ ನೋಡಿ. ಇದರಲ್ಲೇನಾದರೂ ವಿಶೇಷ ಕಾಣಿಸುತ್ತದಾ? ಇದೇ ಕರು ಇದೀಗ ವಿಶ್ವ ದಾಖಲೆ ಬರೆದಿದ್ದು, ಇಡೀ ವಿಶ್ವದ ಗಮನ ಸೆಳೆದಿದೆ. ಅಂದ ಹಾಗೆ ಈ ಕರು ಇರುವುದು ಬಾಂಗ್ಲಾದೇಶದ ಚಾರಿ ಗ್ರಾಮದಲ್ಲಿ. ಇದು ಇಷ್ಟೆಲ್ಲಾ ಖ್ಯಾತಿ ಗಳಿಸಲು ಕಾರಣ ಇದರ ಆಕಾರ. ಈ ಕರು ಕೇವಲ 26 ಕೆ.ಜಿ ತೂಕವಿದೆ. ಮಾತ್ರವಲ್ಲದೇ ಇದರ ಎತ್ತರ ಕೇವಲ 56 ಸೆಂಟಿಮೀಟರ್. ಇಷ್ಟು ಕುಬ್ಜ ಗಾತ್ರದ ಕರು ಇರುವುದು ಇದೇ ಮೊದಲು ಎನ್ನಲಾಗಿದ್ದು, … Continue reading ರಾತ್ರಿ ಬೆಳಗಾಗುವುದರೊಳಗೆ ವರ್ಲ್ಡ್‌ ಫೇಮಸ್‌ ಆಯ್ತು ಈ ಕರು: ಇದನ್ನು ನೋಡಲು ಮುಗಿಬಿದ್ದ ಜನ!