ಬೆಕ್ಕೆಂದು ತಿಳಿದು ಹುಲಿಮರಿ ಖರೀದಿಸಿದ ದಂಪತಿ! ಮುಂದೇನಾಯ್ತು ನೋಡಿ…

ಪ್ಯಾರಿಸ್: ಬೆಕ್ಕು ಹಾಗೂ ಹುಲಿ ಮರಿಗಳು ನೋಡಲು ಒಂದೇ ತೆರನಾಗಿರುತ್ತವೆ. ಹಾಗೆಂದು ಬೆಕ್ಕನ್ನು ಸಾಕುವ ಎಂದು ಅದನ್ನು ಖರೀದಿಸಿದಾಗ, ಅದು ಹುಲಿಮರಿಯೆಂದು ಗೊತ್ತಾದರೆ ಹೇಗಿರುತ್ತೆ? ಅಂಥದ್ದೇ ಒಂದು ಘಟನೆ ಪ್ಯಾರೀಸ್​ನಲ್ಲಿ ನಡೆದಿದೆ. ಇಲ್ಲಿಯ ನಾರ್ಮಂಡಿಯ ಬಂದರು ನಗರವಾದ ಲೆ ಹ್ಯಾವ್ರೆ ದಂಪತಿ ಆನ್‌ಲೈನ್​ನಲ್ಲಿ ಬೆಕ್ಕಿನ ಜಾಹೀರಾತು ನೋಡಿದ್ದಾರೆ. ಸವನ್ನಾ ಎಂಬ ತಳಿಯ ವಿಶೇಷ ಬೆಕ್ಕು ಇದು. ಈ ಬೆಕ್ಕಿನ ಮುದ್ದುಮುದ್ದು ಮುಖ ನೋಡಿದ ದಂಪತಿ ಬೆಕ್ಕನ್ನು ಖರೀದಿಸಲು ಮುಂದಾಗಿದ್ದಾರೆ. ಅದರ ಆಫ್ರಿಕನ್​ ತಳಿಯ ಬೆಕ್ಕು ಮತ್ತು ಸಾಮಾನ್ಯ … Continue reading ಬೆಕ್ಕೆಂದು ತಿಳಿದು ಹುಲಿಮರಿ ಖರೀದಿಸಿದ ದಂಪತಿ! ಮುಂದೇನಾಯ್ತು ನೋಡಿ…