ಅಯ್ಯೋ… ನನ್ನ ಹೊಟ್ಟೆಯಲ್ಲೇ ಹುಟ್ಟಿದ್ರೂ ಈ ಮಗು ನನ್ನದಲ್ಲ…. ಕೋರ್ಟ್‌ಗೆ ಧಾವಿಸಿದ ಮಹಿಳೆ: ಮುಂದಾದದ್ದೇ ರೋಚಕ

ಲಾಸ್​ ಏಂಜಲೀಸ್​​: ಈ ಪಾಪು ನನ್ನ ಹೊಟ್ಟೆಯಲ್ಲಿಯೇ ಹುಟ್ಟಿದ್ದು ನಿಜ, ಆದರೆ ಈ ಮಗು ನನ್ನದಲ್ಲ ಎಂದು ಗೋಳೋ ಎಂದ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಕೋರ್ಟ್‌ಗೆ ಧಾವಿಸಿರುವ ಅಚ್ಚರಿ ಘಟನೆ ಲಾಸ್​ ಏಂಜಲೀಸ್​​ ನಡೆದಿದೆ. ಆಗಿದ್ದೇನೆಂದರೆ, ದಫನಾ ಹಾಗೂ ಅಲೆಕ್ಸಾಂಡರ್​​ ದಂಪತಿಗೆ ಇದಾಗಲೇ ಒಂದು ಮಗುವಿದೆ. ಇನ್ನೊಂದು ಮಗುವನ್ನು ಅವರು ಪಡೆಯಬಯಸಿದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಐವಿಎಫ್​ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯಲು ಬಯಸಿದ್ದರು. ಪತಿಯ ವೀರ್ಯವನ್ನು ಪತ್ನಿಯ ಗರ್ಭದಲ್ಲಿ ಇರಿಸಿ … Continue reading ಅಯ್ಯೋ… ನನ್ನ ಹೊಟ್ಟೆಯಲ್ಲೇ ಹುಟ್ಟಿದ್ರೂ ಈ ಮಗು ನನ್ನದಲ್ಲ…. ಕೋರ್ಟ್‌ಗೆ ಧಾವಿಸಿದ ಮಹಿಳೆ: ಮುಂದಾದದ್ದೇ ರೋಚಕ