ಪಿಪಿಇ ಕಿಟ್‌ ಹಾಗೂ ಮುಟ್ಟಿನ ದಿನಗಳು: ಕರೊನಾ ವಾರಿಯರ್ಸ್‌ ನೋವನ್ನು ಬಿಚ್ಚಿಟ್ಟ ವೈದ್ಯೆಯರು

ನವದೆಹಲಿ: ಕರೊನಾ ವಾರಿಯರ್ಸ್‌ ಸಂಕಷ್ಟ ಅಷ್ಟಿಷ್ಟಲ್ಲ. ಸದಾ ಕರೊನಾ ಸೋಂಕಿತರ ಜತೆಗೆ ಸೆಣೆಸಾಡುವ ಇವರ ಬದುಕು ನೋವಿನಿಂದ ತುಂಬಿದೆ. ಅದರಲ್ಲಿಯೂ ಅಡಿಯಿಂದ ಮುಡಿಯವರೆಗೆ ಪಿಪಿಇ ಕಿಟ್‌ ಧರಿಸಿ ದಿನಪೂರ್ತಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸುಲಭದ ಮಾತಲ್ಲ. ಇದು ಒಂದೆಡೆಯಾದರೆ, ಋತುಸ್ರಾವದ ದಿನಗಳಲ್ಲಿ ಮಹಿಳಾ ಕರೊನಾ ವಾರಿಯರ್ಸ್‌ ಪರಿಸ್ಥಿತಿ ಹೇಗಿರಬೇಡ? ಅದರಲ್ಲಿಯೂ ಕೆಲವರಿಗೆ ಮೊದಲ 2-3 ದಿನಗಳು ಅತಿಯಾದ ರಕ್ತಸ್ರಾವ ಆಗುವುದುಂಟು. ಆ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ದಿನವೊಂದಕ್ಕೆ 2-3 ಬಾರಿ ಬದಲಿಸುವುದು ಅನಿವಾರ್ಯ. ಆದರೆ ಪಿಪಿಇ … Continue reading ಪಿಪಿಇ ಕಿಟ್‌ ಹಾಗೂ ಮುಟ್ಟಿನ ದಿನಗಳು: ಕರೊನಾ ವಾರಿಯರ್ಸ್‌ ನೋವನ್ನು ಬಿಚ್ಚಿಟ್ಟ ವೈದ್ಯೆಯರು