ಕರೊನಾ ಸೋಂಕು ತಡೆಗಟ್ಟಲು ಈ ಚ್ಯೂಯಿಂಗ್‌ ಗಮ್‌ ತಿನ್ನಿ ಎನ್ನುತ್ತಿದ್ದಾರೆ ಸಂಶೋಧಕರು! ಏನಿದೆ ಇದರಲ್ಲಿ?

ನ್ಯೂಯಾರ್ಕ್‌: ಕಳೆದೆರಡು ವರ್ಷಗಳಿಂದ ಕರೊನಾ ವೈರಸ್‌ ಜಗತ್ತಿನ ಎಲ್ಲಾ ಜನರನ್ನು ಅಕ್ಷರಶಃ ಕಂಗೆಡಿಸಿಬಿಟ್ಟಿದೆ. ಅದರ ಕರಿನೆರಳು ಇಂದಿಗೂ ಮನೆಮನೆಯ ಎದುರೇ ನಿಂತಿರುವಾಗಿ ಒಮಿಕ್ರಾನ್‌ ರೂಪಾಂತರಿ ಬಂದು ಮತ್ತಷ್ಟು ನಿದ್ದೆಗೆಡಿಸಿವೆ. ಒಂದೆಡೆ ಕರೊನಾಕ್ಕೆ ಇನ್ನಷ್ಟು ಔಷಧಗಳನ್ನು ಕಂಡುಹಿಡಿಯುತ್ತಿರುವ ನಡುವೆಯೇ ಇದೀಗ ಚ್ಯೂಯಿಂಗ್‌ ಗಮ್‌ ಒಂದು ಭಾರಿ ಸದ್ದು ಮಾಡುತ್ತಿದೆ. ಅಮೆರಿಕದ ಪೆನ್ಸಿಲ್‌ವಾನಿಯಾ ವಿಶ್ವವಿದ್ಯಾಲಯದಿಂದ ಅಚ್ಚರಿ ಎನ್ನುವಂಥ ಸಂಶೋಧನೆ ಒಂದು ಬಂದಿದೆ. ಇಲ್ಲಿಯ ತಜ್ಞರು ಚ್ಯೂಯಿಂಗ್‌ ಗಮ್‌ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮೆಲ್ಲುವುದರಿಂದ ಕರೊನಾ ಸೋಂಕು ನಮ್ಮನ್ನು ಬಾಧಿಸದಂತೆ ತಡೆಗಟ್ಟಬಹುದು … Continue reading ಕರೊನಾ ಸೋಂಕು ತಡೆಗಟ್ಟಲು ಈ ಚ್ಯೂಯಿಂಗ್‌ ಗಮ್‌ ತಿನ್ನಿ ಎನ್ನುತ್ತಿದ್ದಾರೆ ಸಂಶೋಧಕರು! ಏನಿದೆ ಇದರಲ್ಲಿ?