ಕರೊನಾ ಲಸಿಕೆ ಹಾಕಿಸಿಕೊಳ್ಳಲು ಆರು ಮೈಲಿ ಹಿಮದ ರಾಶಿಯಲ್ಲಿ ನಡೆದು ಬಂದ 90ರ ವೃದ್ಧೆ!

ಸೀಟ್ಲೆ (ಪಾರ್ಕ್‌ಲ್ಯಾಂಡ್‌): ಕರೊನಾ ಲಸಿಕೆ ಹಾಕಿಸಿಕೊಳ್ಳಲು ಹಲವರು ಹಿಂದೇಟು ಹಾಕುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಸುಲಭದಲ್ಲಿ ಲಸಿಕೆ ಮನೆಬಾಗಿಲ ಬಳಿ ಬಂದರೂ ಹಾಕಿಸಿಕೊಳ್ಳದೇ ಇರುವವರು ಒಂದೆಡೆಯಾದರೆ, ಜೀವದಾಯಿನಿಯಾಗಿರುವ ಈ ಲಸಿಕೆಯನ್ನು ಹಾಕಿಸಿಕೊಳ್ಳಲು 90ರ ವೃದ್ಧೆಯೊಬ್ಬರು ಮಾಡಿರುವ ಸಾಹಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದೆ. ಫ್ರಾನ್‌ ಗೋಲ್ಡ್‌ಮನ್ ಹೆಸರಿನ ಈ ವೃದ್ಧೆ ಆರು ಮೈಲಿಯಷ್ಟು ದೂರ ನಡೆದು ಲಸಿಕೆ ಹಾಕಿಸಿಕೊಂಡಿದ್ದಾರೆ. ಇವರು ಇಷ್ಟು ದೂರ ನಡೆದು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರೆ ಇವರ ಸುದ್ಧಿ ಇಷ್ಟೊಂದು ಪ್ರಸಿದ್ಧಿಗೆ … Continue reading ಕರೊನಾ ಲಸಿಕೆ ಹಾಕಿಸಿಕೊಳ್ಳಲು ಆರು ಮೈಲಿ ಹಿಮದ ರಾಶಿಯಲ್ಲಿ ನಡೆದು ಬಂದ 90ರ ವೃದ್ಧೆ!