ಕರೊನಾ: ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲು- ವಿಡಿಯೋ ಸಂದೇಶ

ಚೆನ್ನೈ: ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯ ಅವರಿಗೆ ಕರೊನಾ ಪಾಸಿಟಿವ್‌ ಬಂದಿದ್ದು, ಅವರನ್ನು ಚೆನ್ನೈನ ಆಸ್ಪತ್ರೆ ದಾಖಲು ಮಾಡಲಾಗಿದೆ. 74 ವರ್ಷದ ಎಸ್‌ಪಿ ಬಾಲಸುಬ್ರಹ್ಮಣ್ಯ ಅವರಿಗೆ ಸೋಂಕಿನ ಆರಂಭಿಕ ಲಕ್ಷಣಗಳಿದ್ದು, ಚೆನ್ನೈನ ಎಂಜಿಎಂ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಕುರಿತು ಫೇಸ್‌ಬುಕ್‌ ಲೈವ್‌ನಲ್ಲಿ ಮಾಹಿತಿ ನೀಡಿರುವ ಸುಬ್ರಹ್ಮಣ್ಯ ಅವರು, ‘ ನಾನು ಚೆನ್ನಾಗಿ ಇದ್ದೇನೆ. ಯಾರೂ ಹೆದರುವ ಅಗತ್ಯವಿಲ್ಲ. ಶೀತದ ಲಕ್ಷಣಗಳು ಇರುವುದು ಬಿಟ್ಟರೆ ಹೆಚ್ಚೇನೂ ಇಲ್ಲ. ಕಳೆದ ಮೂರು ದಿನಗಳಿಂದ ಸ್ವಲ್ಪ ಅಸ್ವಸ್ಥನಾಗಿದ್ದೆ ಅಷ್ಟೇ’ ಎಂದಿದ್ದಾರೆ. ವೈದ್ಯರು … Continue reading ಕರೊನಾ: ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲು- ವಿಡಿಯೋ ಸಂದೇಶ