ಇದು ‘ಪಾಸಿಟಿವ್‌’ ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ…

ಭೋಪಾಲ್‌: ಕರೊನಾ ಹಿನ್ನೆಲೆಯಲ್ಲಿ ಮದುವೆ ಮನೆಗಳಿಗೆ ಷರತ್ತು ವಿಧಿಸಲಾಗಿದೆ. ಆದರೆ ಮದುಮಕ್ಕಳಿಗೇ ಕರೊನಾ ಪಾಸಿಟಿವ್ ಬಂದುಬಿಟ್ಟರೆ ಗತಿ? ಮದುವೆಯನ್ನು ಅನಿವಾರ್ಯವಾಗಿ ಮುಂದೂಡಲೇಬೇಕು ಎಂದುಕೊಂಡರೆ ಅದು ತಪ್ಪು. ಏಕೆಂದರೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ವಿವಾಹದಲ್ಲಿ ಪಾಸಿಟಿವ್‌ ಬಂದರೂ ಮದುವೆ ನೆರವೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್‌ ಆಗಿದೆ. ಮದುವೆಗೆ ಏಪ್ರಿಲ್‌ 19ರಂದು ಮುಹೂರ್ತ ಫಿಕ್ಸ್‌ ಆಗಿತ್ತು. ಎರಡೂ ಕುಟುಂಬದವರು ಕರೊನಾ ನಿಯಮಾನುಸಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡರು. ಆದರೆ ಮದುವೆಗೆ ಮುನ್ನವೇ ವರನಿಗೆ ಕರೊನಾ ಪಾಸಿಟಿವ್​ ಬಂತು. ಎರಡೂ ಕುಟುಂಬದವರು … Continue reading ಇದು ‘ಪಾಸಿಟಿವ್‌’ ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ…