ಎಂಟು ವರ್ಷಗಳ ಹಿಂದಿನ ಕರೊನಾ: ಚೀನಾದ ಕುತಂತ್ರ ಬಿಚ್ಚಿಟ್ಟ ಅಮೆರಿಕದ ಸಂಶೋಧಕರು!

ವಾಷಿಂಗ್ಟನ್: ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಕರೊನಾ ವೈರಸ್‌ ತನಗೆ ತಿಳಿದದ್ದು ಎಂಟು ತಿಂಗಳ ಹಿಂದಷ್ಟೇ. ಅದಕ್ಕೂ ಮೊದಲು ಇದರ ಅರಿವೇ ಇರಲಿಲ್ಲ ಎಂದೇನು ಚೀನಾ ಹೇಳುತ್ತಿದೆ ಅದು ಸಂಪೂರ್ಣ ಸುಳ್ಳು ಎಂಬ ಅಂಶವನ್ನು ಅಮೆರಿಕದ ಸಂಶೋಧಕರು ದಾಖಲೆ ಸಹಿತವಾಗಿ ಬಹಿರಂಗಗೊಳಿಸಿದ್ದಾರೆ. ಎಂಟು ವರ್ಷಗಳ ಹಿಂದೆಯೇ ಈ ಮಹಾಮಾರಿ ಚೀನಾವನ್ನು ಕಾಡಿತ್ತು. ಅದರ ಭಯಾನಕತೆಯ ಅರಿವು ಚೀನಾಕ್ಕೆ ಇತ್ತು. ಅದರೂ ಇಡೀ ವಿಶ್ವಕ್ಕೆ ವೈರಸ್‌ ಹರಡಲು ಅದು ಕಾರಣವಾಗಿದೆ ಎಂಬ ಅಂಶವನ್ನು ಅಮೆರಿಕದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. … Continue reading ಎಂಟು ವರ್ಷಗಳ ಹಿಂದಿನ ಕರೊನಾ: ಚೀನಾದ ಕುತಂತ್ರ ಬಿಚ್ಚಿಟ್ಟ ಅಮೆರಿಕದ ಸಂಶೋಧಕರು!