ಕರೊನಾ ತಡೆಯಲು ಅಯೋಡಿನ್ ದ್ರಾವಣ: ಸಂಶೋಧಕರಿಂದ ನೂತನ ಆವಿಷ್ಕಾರ

ಮುಂಬೈ​: ಅಯೋಡಿನ್ ದ್ರಾವಣವು ಕರೊನಾ ವೈರಸ್​ ಹರಡುವಿಕೆಯನ್ನು ತಡೆಯುತ್ತದೆ ಎಂದು ಕನೆಕ್ಟಿಕಟ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ. ಕರೊನಾ ಸೋಂಕು ತಗುಲಿದ ವ್ಯಕ್ತಿಯಿಂದ ಬಹು ಬೇಗನೆ ಇದು ಇತರರಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಮನೆಯಲ್ಲಿ ಒಬ್ಬರಿಗೆ ಸೋಂಕು ಬಂದರೆ ಇಡೀ ಮನೆಯವರಿಗೂ ಅದು ಹರಡುತ್ತಿದೆ. ಇದನ್ನು ತಡೆಯಲು ಉಪ್ಪಿನ ದ್ರಾವಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಕುರಿತು ಜಮಾ ಒಟೋಲರಿಂಗೋಲಜಿ-ಹೆಡ್ … Continue reading ಕರೊನಾ ತಡೆಯಲು ಅಯೋಡಿನ್ ದ್ರಾವಣ: ಸಂಶೋಧಕರಿಂದ ನೂತನ ಆವಿಷ್ಕಾರ