ಕರೊನಾ ಪತ್ತೆಗೆ​ ಬರುತ್ತಿವೆ ನಾಯಿಗಳು! ನೀಡಲಿವೆ ರಿಸಲ್ಟ್​ ಭಾರಿ ಫಾಸ್ಟ್​…

ಲಂಡನ್‌: ಪೊಲೀಸ್​ ಇಲಾಖೆಯಲ್ಲಿ ನಾಯಿಗಳ ಬಳಕೆ ಹೊಸದೇನೂ ಅಲ್ಲ. ಕಳ್ಳರನ್ನು, ಬಾಂಬ್‌ಗಳನ್ನು ಪತ್ತೆ ಮಾಡಲು ಇವುಗಳನ್ನು ಬಳಸಲಾಗುತ್ತಿದೆ. ಆದರೆ ಇದೀಗ ಕರೊನಾ ವೈರಸ್​ ಪತ್ತೆಗೂ ನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ! ಕರೊನಾದ 2ನೇ 3ನೇ ಅಲೆಗಳು ಶುರುವಾಗಿ ಮತ್ತೆ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಪರೀಕ್ಷೆ ಹಚ್ಚಲು ಕಷ್ಟವಾಗುತ್ತಿರುವುದನ್ನು ಮನಗಂಡಿರುವ ಕೆಲ ಸಂಶೋಧಕರು ಇದೀಗ ನಾಯಿಗೆ ತರಬೇತಿ ನೀಡುತ್ತಿದ್ದಾರೆ! ಕರೊನಾ ಸೋಂಕಿತರ ಸೇವೆಯಲ್ಲಿ ಹಲವಾರು ಕಡೆಗಳಲ್ಲಿ ರೋಬಾಟ್​ಗಳನ್ನು ರೂಪಿಸಿದ್ದಾಯಿತು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಶೋಧಕರು ನಾಯಿಯ ಮೊರೆ … Continue reading ಕರೊನಾ ಪತ್ತೆಗೆ​ ಬರುತ್ತಿವೆ ನಾಯಿಗಳು! ನೀಡಲಿವೆ ರಿಸಲ್ಟ್​ ಭಾರಿ ಫಾಸ್ಟ್​…