ಭೀಕರವಾಗುತ್ತಿದೆ ಕರೊನಾ ಎರಡನೆಯ ಅಲೆ: ಚಿತ್ರರಂಗದ ಇನ್ನೋರ್ವ ತಾರೆ ವೈರಸ್‌ಗೆ ಬಲಿ

ಬೆಂಗಳೂರು: ಮೊದಲ ಅಲೆಗಿಂತಲೂ ಭೀಕರವಾಗಿ ಕರೊನಾ ಎರಡನೆಯ ಅಲೆ ತನ್ನ ಸ್ವರೂಪವನ್ನು ತೋರಿಸುತ್ತಿದೆ. ಇದಾಗಲೇ ಚಿತ್ರರಂಗ ಸೇರಿದಂತೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಇದು ಬಲಿ ಪಡೆದಿದೆ. ಇದೀಗ ಚಿತ್ರರಂಗದ ಪ್ರಸಿದ್ಧ ಹಾಗೂ ಹಿರಿಯ ಡಿಸೈನರ್‌ ಎನಿಸಿಕೊಂಡಿರುವ ಹಾಗೂ ಕೆಲವು ಚಿತ್ರಗಳಲ್ಲಿ ನಟರಾಗಿರುವ ಕೆಲಸ ಮಾಡಿದ್ದ ಮಸ್ತಾನ್‌ ಅವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹಿರಿಯ ಪೋಸ್ಟರ್ ಡಿಸೈನರ್ ಆಗಿದ್ದ ಮಸ್ತಾನ್, ನಿರ್ದೇಶಕರಾಗಿ ಜತೆಗೆ ನಟರಾಗಿಯೂ ಸೇವೆ ಸಲ್ಲಿಸಿದ್ದರು. ಇವರಿಗೆ 63 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಹೆಸರಘಟ್ಟ ಬಳಿಯ ಆಸ್ಪತ್ರೆಯಲ್ಲಿ … Continue reading ಭೀಕರವಾಗುತ್ತಿದೆ ಕರೊನಾ ಎರಡನೆಯ ಅಲೆ: ಚಿತ್ರರಂಗದ ಇನ್ನೋರ್ವ ತಾರೆ ವೈರಸ್‌ಗೆ ಬಲಿ