ಕರೊನಾ ಭಯ- ಮಕ್ಕಳನ್ನು ಕೂಡಿ ಹಾಕಿದ್ದ ಪಾಲಕರಿಗೆ ಕೋರ್ಟ್‌ನಿಂದ ಅಚ್ಚರಿಯ ಶಿಕ್ಷೆ

ಸ್ವೀಡನ್‌: ಕರೊನಾ ಭೀತಿಯಿಂದ ಮಕ್ಕಳಷ್ಟೇ ಅಲ್ಲ, ಎಷ್ಟೋ ಮನೆಗಳಲ್ಲಿ ಯಾರೂ ನಾಲ್ಕೈದು ತಿಂಗಳು ಮನೆಯಿಂದ ಹೊರಕ್ಕೆ ಕಾಲಿಟ್ಟಿಲ್ಲ ಎನ್ನುವುದು ಸತ್ಯವೇ. ಅದೇ ರೀತಿ ಸ್ವೀಡನ್‌ನಲ್ಲಿ ಕೂಡ ನಡೆದಿದೆ. ಆದರೆ ಇಲ್ಲಿ ಪಾಲಕರು ತಮ್ಮ ಮೂರು ಮಕ್ಕಳನ್ನು ಕರೊನಾ ಭೀತಿಯಿಂದಾಗಿ ರೂಮಿನೊಳಗೆ ಕೂಡಿ ಹಾಕಿ, ಮನೆಯ ಬಾಗಿಲಿಗೆ ಮೊಳೆ ಹೊಡೆದು, ಅವರು ಹೊರಕ್ಕೆ ಬಾರದಂತೆ ಮಾಡಿದ್ದರು. ಅದೂ ಐದು ತಿಂಗಳು! ಕೋಣೆಯೊಳಕ್ಕೆ ಕೂಡಿ ಹಾಕಿದ್ದ ಮಕ್ಕಳಿಗೆ ಆಗಾಗ್ಗೆ ಆಹಾರ ನೀಡುತ್ತಿದುದು ಬಿಟ್ಟರೆ ಅವರಿಗೆ ಯಾರ ಸಂಪರ್ಕಕ್ಕೂ ಬಾರದಂತೆ ತಡೆಯಲಾಗಿತ್ತು. … Continue reading ಕರೊನಾ ಭಯ- ಮಕ್ಕಳನ್ನು ಕೂಡಿ ಹಾಕಿದ್ದ ಪಾಲಕರಿಗೆ ಕೋರ್ಟ್‌ನಿಂದ ಅಚ್ಚರಿಯ ಶಿಕ್ಷೆ