ಹೆಣ್ಣುಮಕ್ಕಳ ಬಳಿ ಬಂದು ಪ್ಯಾಂಟ್​ ಬಿಚ್ಚುತ್ತಿದ್ದ ಯುವಕನ ಬೆನ್ನತ್ತಿ ಹೋದ ಪೊಲೀಸರೇ ತಬ್ಬಿಬ್ಬು!

ನವದೆಹಲಿ: ಕಳೆದ ವಾರ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಭಾರಿ ಸದ್ದು ಮಾಡಿತ್ತು. 35 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್​ ಬಿಚ್ಚಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಆಕೆ ಅದರಲ್ಲಿ ಬರೆದುಕೊಂಡಿದ್ದಳು. ತಾನು ಸೈಕಲ್​ನಲ್ಲಿ ಹೋಗುವ ಸಮಯದಲ್ಲಿ ಬೂದುಬಣ್ಣದ ಕಾರಿನಲ್ಲಿ ಯುವಕನೊಬ್ಬ ತನ್ನನ್ನು ಹಿಂಬಾಲಿಸಿ ಬಂದ, ನಂತರ ನನ್ನ ಬಳಿ ಬಂದ. ವಿಳಾಸ ಕೇಳಲು ಬಂದ ಎಂದುಕೊಂಡೆ. ಆದರೆ ಹತ್ತಿರ ಬಂದವನೇ ತನ್ನ ಪ್ಯಾಂಟ್​ ಬಿಚ್ಚಿ, ಖಾಸಗಿ ಅಂಗವನ್ನು ಮುಟ್ಟಲು ಶುರುಮಾಡಿ ಅಸಭ್ಯವಾಗಿ ವರ್ತಿಸಿದ ಎಂದು ಬರೆದುಕೊಂಡಿದ್ದಳು. … Continue reading ಹೆಣ್ಣುಮಕ್ಕಳ ಬಳಿ ಬಂದು ಪ್ಯಾಂಟ್​ ಬಿಚ್ಚುತ್ತಿದ್ದ ಯುವಕನ ಬೆನ್ನತ್ತಿ ಹೋದ ಪೊಲೀಸರೇ ತಬ್ಬಿಬ್ಬು!