ಮಹಿಳೆಯನ್ನು ಕೊಂದು ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ತಿಂದ- ಸಂಬಂಧಿಕರನ್ನೂ ಕೊಲೆ ಮಾಡಿದ!

ವಾಷಿಂಗ್ಟನ್: ಮನುಷ್ಯನ ವಿಕಾರ ಮನೋಭಾವಕ್ಕೆ ಕೊನೆಯೇ ಇಲ್ಲವೇ ಎನ್ನುವಂಥ ಭೀಕರ, ಭಯಾನಕ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಅಂಥದ್ದೇ ಒಂದು ಭೀಕರ ಘಟನೆ ಇದೀಗ ಅಮೆರಿಕದ ಒಕ್ಲಾಹೋಮಿನಲ್ಲಿ ನಡೆದಿದೆ. ಮೂರು ಮಂದಿಯನ್ನು ಕೊಲೆ ಮಾಡಿರುವ ಪಾತಕಿಯೊಬ್ಬನ ಭಯಾನಕ ಘಟನೆಯಿದು. ಮೊದಲು ಮಹಿಳೆಯೊಬ್ಬಳನ್ನು ಕೊಲೆ ಮಾಡಿರುವ ಈ ಪಾತಕಿ, ಆಕೆಯ ಹೃದಯವನ್ನು ಬಗೆದು ಅದನ್ನು ಆಲೂಗಡ್ಡೆ ಜತೆ ಬೇಯಿಸಿ ತಂದಿದ್ದಾನೆ! ಹೀಗೆ ಬೇಯಿಸಿದ ಪದಾರ್ಥವನ್ನು ತನ್ನ ಚಿಕ್ಕಪ್ಪ ಮತ್ತು ಅವರ ಪತ್ನಿ, ಮಗಳಿಗೆ ನೀಡಿದ್ದಾನೆ. ನಂತರ ಚಿಕ್ಕಪ್ಪ ಮತ್ತು … Continue reading ಮಹಿಳೆಯನ್ನು ಕೊಂದು ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ತಿಂದ- ಸಂಬಂಧಿಕರನ್ನೂ ಕೊಲೆ ಮಾಡಿದ!