ಕಾಂಗ್ರೆಸ್‌ ಮುಖಂಡನ ಫೋನ್‌ನಿಂದ ಅಶ್ಲೀಲ ಫೋಟೋ ಹರಿದಾಟ- ಅಲ್ಲೋಲ ಕಲ್ಲೋಲ!

ವಿಜಯಪುರ: ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಅವರ ಮೊಬೈಲ್‌ ಫೋನ್‌ನಿಂದ ಕೆಲವು ಅಶ್ಲೀಲ ಫೋಟೋಗಳು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಹರಿದಾಡಿ ಎಲ್ಲೆಡೆ ಅಲ್ಲೋಲ- ಕಲ್ಲೋಲ ಸೃಷ್ಟಿಯಾಗಿರುವ ಘಟನೆ ನಡೆದಿದೆ. ಇವರ ಫೋನ್‌ನಿಂದ ಹರಿದಾಡಿದ ಫೋಟೋಗಳು ವಿಜಯಪುರ ಡಿಸಿಸಿ (ಪ್ರೆಸ್) ಗ್ರೂಪ್‍ಗೆ ಫಾರ್ವರ್ಡ್‌ ಆಗಿದೆ. ವಿಷಯ ತಿಳಿಯುತ್ತಲೇ ರವಿಗೌಡ ಪಾಟೀಲ ಅವರು ಸಾರ್ವಜನಿಕ ಕ್ಷಮೆ ಕೇಳಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಮುಖ ತೊಳೆಯಲು ಹೋಗಿದ್ದ ವೇಳೆ, ಚಿಕ್ಕ ಚಿಕ್ಕ ಮಕ್ಕಳು ಮೊಬೈಲ್‍ ತೆಗೆದುಕೊಂಡು ಆಟವಾಡುತ್ತಿದ್ದರು. ಆ ವೇಳೆ … Continue reading ಕಾಂಗ್ರೆಸ್‌ ಮುಖಂಡನ ಫೋನ್‌ನಿಂದ ಅಶ್ಲೀಲ ಫೋಟೋ ಹರಿದಾಟ- ಅಲ್ಲೋಲ ಕಲ್ಲೋಲ!