ರೇಪ್‌ ಕೇಸ್‌ನಿಂದ ಎಸ್ಕೇಪ್‌ ಅಗಿದ್ದ ಶಾಸಕನ ಪುತ್ರ ಸಿಕ್ಕಿಬಿದ್ದ- ಪೊಲೀಸರ ಜತೆ ನಡೆದಿತ್ತು ಅಪ್ಪನ ರಹಸ್ಯ ಮಾತುಕತೆ!

ಇಂದೋರ್: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರೊಬ್ಬ ಜತೆ ದೈಹಿಕ ಸಂಪರ್ಕ ನಡೆಸಿ ಮೋಸ ಮಾಡಿರುವ ಆರೋಪ ಹೊತ್ತ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕನ ಮಗ ಕರಣ್ ಮೋರ್ವಾಲ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಇವರು ಶಾಸಕ ಮುರುಳಿ ಮೋರ್ವಾಲ್ ಅವರ ಮಗ. ಮೋಸ ಹೋಗಿರುವ ಮಹಿಳೆ ಇವರ ವಿರುದ್ಧ ದೂರು ನೀಡುತ್ತಿದ್ದಂತೆಯೇ ಎಸ್ಕೇಪ್‌ ಆಗಿದ್ದರು ಕರಣ್‌. ಪೊಲೀಸರು ಎಷ್ಟೇ ಹುಡುಕಿದರೂ ಕೈಗೆ ಸಿಕ್ಕಿರಲಿಲ್ಲ. ಎಲ್ಲಿಯೋ ತಲೆಮರೆಸಿಕೊಂಡಿದ್ದ ಕರಣ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಮಹಿಳೆಯು ಇಂದೋರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ … Continue reading ರೇಪ್‌ ಕೇಸ್‌ನಿಂದ ಎಸ್ಕೇಪ್‌ ಅಗಿದ್ದ ಶಾಸಕನ ಪುತ್ರ ಸಿಕ್ಕಿಬಿದ್ದ- ಪೊಲೀಸರ ಜತೆ ನಡೆದಿತ್ತು ಅಪ್ಪನ ರಹಸ್ಯ ಮಾತುಕತೆ!