ಕಾಂಗ್ರೆಸ್‌ ಮುಖಂಡ ವೀರಭದ್ರ ಸಿಂಗ್‌ ಇನ್ನಿಲ್ಲ: 6 ಬಾರಿ ಸಿಎಂ, 5 ಬಾರಿ ಸಂಸದ, 9 ಬಾರಿ ಶಾಸಕರಾಗಿದ್ದ ಕೀರ್ತಿ ಇವರದ್ದು

ಶಿಮ್ಲಾ: ಹಿರಿಯ ಕಾಂಗ್ರೆಸ್ ಮುಖಂಡ, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನರಾಗಿದ್ದಾರೆ. ಇವರಿಗೆ 87 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್‌ ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಐಜಿಎಂಸಿ) ದಾಖಲಿಸಲಾಗಿತ್ತು. ಇಂದು ನಸುಕಿನ 3.40ರ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಏಪ್ರಿಲ್ 12 ಮತ್ತು ಜೂನ್ 11 ರಂದು ಎರಡು ತಿಂಗಳಲ್ಲಿ ಎರಡು ಬಾರಿ ವೀರಭದ್ರ ಸಿಂಗ್ ಕರೊನಾ ಸೋಂಕಿಗೆ ತುತ್ತಾಗಿದ್ದರು. ಏಪ್ರಿಲ್​ನಲ್ಲಿ … Continue reading ಕಾಂಗ್ರೆಸ್‌ ಮುಖಂಡ ವೀರಭದ್ರ ಸಿಂಗ್‌ ಇನ್ನಿಲ್ಲ: 6 ಬಾರಿ ಸಿಎಂ, 5 ಬಾರಿ ಸಂಸದ, 9 ಬಾರಿ ಶಾಸಕರಾಗಿದ್ದ ಕೀರ್ತಿ ಇವರದ್ದು