VIDEO: ಬೆಳ್ಳಂಬೆಳಗ್ಗೆ ಜನರನ್ನು ಬೇಸ್ತುಬೀಳಿಸಿದ ಕಾಂಡೋಮ್‌- ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ…

ತುಮಕೂರು: ಕೆಲವು ನಿರ್ಜನ ಪ್ರದೇಶ, ನಿರ್ಮಾಣ ಹಂತದಲ್ಲಿರುವ ಕಟ್ಟಗಳು, ಜನವಸತಿ ಇಲ್ಲದ ಪ್ರದೇಶಗಳು ಸೇರಿದಂತೆ ಹಲವು ಜಾಗಗಳು ಅಕ್ರಮಗಳ ತಾಣವಾಗುತ್ತಿವೆ. ಪ್ರೇಮಿಗಳು ಇಂಥ ಜಾಗವನ್ನು ಹುಡುಕಿ ಹೋದರೆ, ಕುಡುಕರು, ಪಾರ್ಟಿ ಮಾಡುವವರು, ಅಪರಾಧಿಕ ಕೃತ್ಯ ನಡೆಸುವವರಿಗೂ ಇಂಥ ಸ್ಥಳಗಳೇ ಬೇಕು. ಆದ್ದರಿಂದ ಮದ್ಯದ ಬಾಟಲಿಗಳ ಜತೆಯಲ್ಲಿ ಕಾಂಡೋಮ್‌ಗಳು ಇಂಥ ಪ್ರದೇಶಗಳಲ್ಲಿ ಪತ್ತೆಯಾಗುವುದು ಮಾಮೂಲಿಯಾಗಿವೆ. ಆದರೆ ಇದೀಗ ತುಮಕೂರು ಜನತೆಯನ್ನು ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ. ಅದೇನೆಂದರೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿದ್ದು, ಜನರನ್ನು ತಲ್ಲಣಗೊಳಿಸಿದೆ. ನಿನ್ನೆ … Continue reading VIDEO: ಬೆಳ್ಳಂಬೆಳಗ್ಗೆ ಜನರನ್ನು ಬೇಸ್ತುಬೀಳಿಸಿದ ಕಾಂಡೋಮ್‌- ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ…