ಲಿಂಗ ಸಾಬೀತುಪಡಿಸಿ ಎಂದು ಬಟ್ಟೆಬಿಚ್ಚಿಸಿ, ಒಳ ಉಡುಪು ಇಟ್ಟುಕೊಂಡು ವಿಕೃತಿ ಮೆರೆದ ಪೊಲೀಸರು!

ತ್ರಿಪುರ: ತೃತೀಯ ಲಿಂಗಿಯರನ್ನು ಪೊಲೀಸರು ವಿವಸ್ತ್ರಗೊಳಿಸಿ ದೌರ್ಜನ್ಯ ಮೆರೆದ ಅಮಾನವೀಯ ಘಟನೆ ತ್ರಿಪುರದಲ್ಲಿ ನಡೆದಿದೆ. ಈ ಸಂಬಂಧ ತೃತೀಯ ಲಿಂಗಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನಮ್ಮನ್ನು ಬಂಧಿಸಿ, ಲಿಂಗತ್ವ ಸಾಬೀತುಪಡಿಸಿಕೊಳ್ಳಲು ವಿವಸ್ತ್ರಗೊಳಿಸಿದ್ದಾರೆ ಎಂದು ಅವರು ನೋವು ತೋಡಿಕೊಂಡಿದ್ದಾರೆ. ‘ರಾತ್ರಿ ಹೋಟೆಲ್‌ವೊಂದರಲ್ಲಿ ಪಾರ್ಟಿ ಮುಗಿಸಿಕೊಂಡು ನಮ್ಮ ಸಮುದಾಯದ ನಾಲ್ವರು ಮನೆಗೆ ವಾಪಸ್‌ ಆಗುತ್ತಿದ್ದ ವೇಳೆ ಪೊಲೀಸರು ನಮ್ಮನ್ನು ಬಂಧಿಸಿದರು. ನಮ್ಮ ಮೇಲೆ ಸುಲಿಗೆ ಆರೋಪ ಹೊರಿಸಿದರು. ಪಶ್ಚಿಮ ಅಗರ್ತಲಾ ಮಹಿಳಾ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರು. ನಮ್ಮ … Continue reading ಲಿಂಗ ಸಾಬೀತುಪಡಿಸಿ ಎಂದು ಬಟ್ಟೆಬಿಚ್ಚಿಸಿ, ಒಳ ಉಡುಪು ಇಟ್ಟುಕೊಂಡು ವಿಕೃತಿ ಮೆರೆದ ಪೊಲೀಸರು!