ಸರ್ಕಾರಿ ಅಧಿಕಾರಿಗಳ ವಿರುದ್ಧ ಇನ್ಮುಂದೆ ಹೇಗೇಗೋ ದೂರು ನೀಡೋ ಹಾಗಿಲ್ಲ​- ಇಲ್ಲಿದೆ ನೋಡಿ ರೂಲ್ಸ್​

ಬೆಂಗಳೂರು: ಸರ್ಕಾರದ ಕೆಲಸ ಎಂದರೆ ಯಾವುದೂ ಅಷ್ಟು ಸುಲಭವಾಗಿ ಆಗುವಂಥದ್ದಲ್ಲ ಎನ್ನುವುದು ಪ್ರಚಲಿತದಲ್ಲಿ ಇರುವ ಮಾತು. ಒಂದು ಚಿಕ್ಕ ಕೆಲಸಕ್ಕೂ ಹತ್ತಾರು ಬಾರಿ ಕಚೇರಿ ಅಲೆದು, ಹಲವು ಕಡೆಗಳಲ್ಲಿ ಅಲ್ಲಿರುವ ಸಿಬ್ಬಂದಿಯ ಕೈಯನ್ನು ಬೆಚ್ಚಗೆ ಮಾಡಿದರೆ ಮಾತ್ರ ಕೆಲಸ ಆಗುತ್ತದೆ ಎಂಬ ಗಂಭೀರ ಆರೋಪಗಳೂ ಇವೆ. ಇದೇ ಕಾರಣಕ್ಕೆ ಕೆಲಸ ಮಾಡಿಸಿಕೊಳ್ಳಲು ಲಂಚ ಕೇಳಿದರೆ, ಸರಿಯಾಗಿ ನಡೆದುಕೊಳ್ಳದಿದ್ದರೆ, ಕೆಲಸ ಮಾಡಿಕೊಡದಿದ್ದರೆ… ಹೀಗೆ ಯಾವ್ಯಾವುದೋ ಕಾರಣಗಳಿಗೆ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲು ಮಾಡುವ ಜನರು ಅನೇಕರು. ಬೇರೆ … Continue reading ಸರ್ಕಾರಿ ಅಧಿಕಾರಿಗಳ ವಿರುದ್ಧ ಇನ್ಮುಂದೆ ಹೇಗೇಗೋ ದೂರು ನೀಡೋ ಹಾಗಿಲ್ಲ​- ಇಲ್ಲಿದೆ ನೋಡಿ ರೂಲ್ಸ್​