ಮತ್ತೆ ಶಾಕ್‌ ಕೊಟ್ಟ ಸಿಲಿಂಡರ್‌, ದಿಢೀರ್‌ 100 ರೂ ಏರಿಕೆ! ವಾಣಿಜ್ಯ ಬಳಕೆದಾರರಿಗೆ ಶುರುವಾಯ್ತು ತಲೆನೋವು

ನವದೆಹಲಿ: ದಿನದಿಂದ ದಿನಕ್ಕೆ ಅಗತ್ಯವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಇದರ ನಡುವೆಯೇ ಪೆಟ್ರೋಲ್‌, ಡೀಸೆಲ್‌, ಅನಿಲಗಳ ಬೆಲೆಗಳೂ ಏರುತ್ತಲೇ ಇದೆ. ಇದೀಗ ವಾಣಿಜ್ಯ ಬಳಕೆಗೆ ಸಿಲಿಂಡರ್‌ ಬೆಲೆ ದಿಢೀರ್‌ ಎಂದು 100 ರೂಪಾಯಿ ಏರಿಕೆಯಾಗಿದ್ದು, ಉದ್ಯಮಿಗಳಿಗೆ ಭಾರಿ ಶಾಕ್‌ ನೀಡಿದೆ. ಪ್ರತಿ ತಿಂಗಳು ಮೊದಲ ದಿನ ಪೆಟ್ರೋಲಿಯಂ ಕಂಪೆನಿಗಳಿಂದ ಬೆಲೆ ಪರಿಷ್ಕೃತವಾಗುತ್ತಿರುತ್ತವೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಅಡುಗೆ ಅನಿಲದ ಬೆಲೆ ಏರಿಕೆ ಆಗುತ್ತಲೇ ಇದೆ. ಅದರಂತೆ ಇಂದು ಕೂಡ ವಾಣಿಜ್ಯ ಬಳಕೆಗೆ 19 ಕೆಜಿ … Continue reading ಮತ್ತೆ ಶಾಕ್‌ ಕೊಟ್ಟ ಸಿಲಿಂಡರ್‌, ದಿಢೀರ್‌ 100 ರೂ ಏರಿಕೆ! ವಾಣಿಜ್ಯ ಬಳಕೆದಾರರಿಗೆ ಶುರುವಾಯ್ತು ತಲೆನೋವು