ಕಾಲೇಜು ಬೋಧಕರಿಗೆ ವರ್ಕ್‌ ಫ್ರಂ ಹೋಂ: ಸರ್ಕಾರದ ಆದೇಶ

ಬೆಂಗಳೂರು: ಈಗಾಗಲೇ ಹಲವಾರು ಶಾಲೆಗಳಲ್ಲಿ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಶಿಕ್ಷಕರಿಗೂ ಮನೆಯಿಂದಲೇ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಹಲವು ಶಾಲೆಗಳ ಶಿಕ್ಷಕರು ಇದೀಗ ಶಾಲೆಗೆ ಬಂದು ಕಾರ್ಯ ಆರಂಭಿಸಿದ್ದಾರೆ. ಈ ನಡುವೆಯೇ .ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅದೇನೆಂದರೆ ಕಾಲೇಜು ಭೋದಕರಿಗೆ ಇಂದಿನಿಂದ ಅಂದರೆ ನವೆಂಬರ್‌ 4ರಿಂದ ನವೆಂಬರ್‌ 11ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ತಿಳಿಸಿದೆ. ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ಏನಿದೆ? : 2020/21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ … Continue reading ಕಾಲೇಜು ಬೋಧಕರಿಗೆ ವರ್ಕ್‌ ಫ್ರಂ ಹೋಂ: ಸರ್ಕಾರದ ಆದೇಶ