ಅಮ್ಮನ ತ್ಯಾಗಕ್ಕಾಗಿ ಪ್ರೀತಿ ಬಲಿಕೊಟ್ಟೆ, ಆಕೆಗಾಗಿ ಮಾವನ ಮಗನ ಮದುವೆಯಾಗಿ ಮೋಸ ಹೋದೆ… ಹೇಗೆ ಬದುಕಲಿ ನಾನು?

ಪ್ರಶ್ನೆ : 21 ವರ್ಷದ ನಾನು ಚಿಕ್ಕಂದಿನಿಂದಲೇ ಅಪ್ಪನನ್ನು ಕಳೆದುಕೊಂಡವಳು. ಅಂದರೆ ಅಪ್ಪ ಮನೆಬಿಟ್ಟು ಹೋದವರು ಪತ್ತೆಯಿಲ್ಲ. ಎಲ್ಲರ ಚುಚ್ಚು ಮಾತನ್ನು ಕೇಳಲಾಗದೇ ಅಮ್ಮ ಊರು ಬಿಟ್ಟು ಕಷ್ಟಪಟ್ಟು ನನ್ನನ್ನು ಸಾಕಿ ಓದಿಸಿ ನನ್ನ ಬದುಕನ್ನು ನೇರ ಮಾಡಿದರು. ನಾನೊಬ್ಬ ಹುಡುಗನನ್ನು ಪ್ರೀತಿಸುತ್ತಲಿದ್ದೆ. ಮನೆಯಲ್ಲಿ ಹೇಳಿರಲಿಲ್ಲ. ಅಷ್ಟರಲ್ಲಿ ಒಂದು ಸಮಾರಂಭದಲ್ಲಿ ನನ್ನ ಮಾವ ನನ್ನನ್ನು ನೋಡಿ ’ ತಮ್ಮ ಮಗನಿಗೆ ಜೊತೆ ಸರಿಯಾಗುತ್ತಾಳೆ, ಕೊಡುತ್ತೀಯಾ ’? ಅಂತ ನಮ್ಮಮ್ಮನನ್ನು ಕೇಳಿದರು. ನಮ್ಮಮ್ಮನಿಗೆ ತುಂಬಾ ಖುಷಿಯಾಯಿತು. ನನ್ನಮ್ಮ ನ … Continue reading ಅಮ್ಮನ ತ್ಯಾಗಕ್ಕಾಗಿ ಪ್ರೀತಿ ಬಲಿಕೊಟ್ಟೆ, ಆಕೆಗಾಗಿ ಮಾವನ ಮಗನ ಮದುವೆಯಾಗಿ ಮೋಸ ಹೋದೆ… ಹೇಗೆ ಬದುಕಲಿ ನಾನು?