ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ! ವಿಡಿಯೋ ನೋಡಿ

ಮಿರ್ಜಾಪುರ (ಉತ್ತರ ಪ್ರದೇಶ): ಯುವಕನ ಪ್ಯಾಂಟಿನೊಳಕ್ಕೆ ಹಾವು ಹೊಕ್ಕಿಹೊಂಡು ಇಡೀ ರಾತ್ರಿ ಯುವಕ ಅಲುಗಾಡದೇ ನಿಂತುಕೊಂಡಿರುವ ಭಯಾನಕ ಘಟನೆ ಉತ್ತರ ಪ್ರದೇಶ ಮಿರ್ಜಾಪುರದ ಸಿಕಂದರಪುರ ಗ್ರಾಮದಲ್ಲಿ ನಡೆದಿದೆ. ಇಂಥದ್ದೊಂದು ನರಕಯಾತನೆ ಅನುಭವಿಸಿರುವ ಯುವಕನ ಹೆಸರು ಲವಲೇಶ್‌. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಲವಲೇಶ್‌ಗೆ ಗೊತ್ತಿಲ್ಲದ್ದಂತೆಯೇ ನಿಧಾನವಾಗಿ ಹಾವು ಹೊಕ್ಕಿಕೊಂಡುಬಿಟ್ಟಿದೆ. ಹಾವು ಎಂದು ತಿಳಿಯುತ್ತಲೇ ಅಕ್ಷರಶಃ ಬೆಚ್ಚಿಬಿದ್ದ ಯುವಕ, ಏನು ಮಾಡಬೇಕು ಎನ್ನುವುದು ತೋಚದೇ ಕಂಗಾಲಾಗಿ ಹೋಗಿದ್ದಾನೆ. ಇದು ನಡೆದದ್ದು ಹೇಗೆಂದರೆ, ಸಿಕಂದರಪುರ ಗ್ರಾಮದಲ್ಲಿ ವಿದ್ಯುತ್ ಕಂಬ, ವೈರ್ … Continue reading ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ! ವಿಡಿಯೋ ನೋಡಿ