ಮಂಚದೊಳಗೆ ಕಾಳಿಂಗ ಸರ್ಪ: ಮೈ ಝುಂ ಎನಿಸುವ ವಿಡಿಯೋ ನೋಡಿ…

ನೈನಿತಾಲ್ (ಉತ್ತರಾಖಂಡ): ಸುಮ್ಮನೇ ಕಾಳಿಂಗ ಸರ್ಪವನ್ನು ನೆನೆಸಿಕೊಂಡರೇನೇ ಮೈಯೆಲ್ಲಾ ಝುಂ ಎನಿಸುತ್ತದೆಯಲ್ಲವೆ? ಅಂಥದ್ದೊಂದು ಭಯಾನಕ ಎನಿಸುವ ಸರ್ಪ ನಿಮ್ಮ ಎದುರಿಗೆ ಬಂದು ಬಿಟ್ಟರೆ? ಹೋಗಲಿ ಮನೆಯೊಳಕ್ಕೆ ಬಂದುಬಿಟ್ಟರೆ…? ಅಬ್ಬಾ… ದಯವಿಟ್ಟು ಇಂಥದ್ದೆಲ್ಲಾ ಕಲ್ಪನೆ ಮಾಡಿಕೊಳ್ಳಲೂ ಹೇಳಬೇಡಿ ಎಂದು ಉದ್ಗರಿಸುವವರೇ ಹೆಚ್ಚು. ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ಉತ್ತರಾಖಂಡದ ನೈನಿತಾಲ್‌ನ ಮನೆಯೊಂದರಲ್ಲಿ ನಡೆದಿದೆ. ಕಾಳಿಂಗ ಸರ್ಪ ಸೀದಾ ಹೋಗಿ ಮಂಚದ ಅಡಿಗೆ ಅಡಗಿ ಕುಳಿತಿದೆ. A #King Cobra rescued by Forest Department's Rapid Response Team … Continue reading ಮಂಚದೊಳಗೆ ಕಾಳಿಂಗ ಸರ್ಪ: ಮೈ ಝುಂ ಎನಿಸುವ ವಿಡಿಯೋ ನೋಡಿ…