VIDEO: ಕಿಕ್ಕಿರಿದ ಸಿಟಿ ಬಸ್‌ನಲ್ಲಿ ಸಿಎಂರನ್ನು ಹೋಲುವ ವ್ಯಕ್ತಿ! ಅವ್ರು ಯಾರೆಂದು ತಿಳಿದಾಗ ಜನರು ಶಾಕ್‌

ಚೆನ್ನೈ: ಜನಸಾಮಾನ್ಯರಂತೆ ಸರಳ ಜೀವನ ನಡೆಸುತ್ತಾ, ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್‌ ಆಗಿರುತ್ತಾ ಜನರ ಬಳಿಯಲ್ಲಿಯೇ ಇರುವ ಅಪರೂಪದ ಮುಖ್ಯಮಂತ್ರಿಯೆಂದೇ ಪ್ರಸಿದ್ಧರಾದವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌. ಜಿಮ್‌ ಮಾಡುವ ವಿಡಿಯೋ ಹಾಕುತ್ತಾ, ಸಾಮಾನ್ಯರಂತೆ ರಸ್ತೆಯ ಮೇಲೆ ವಾಕಿಂಗ್‌ ಮಾಡುತ್ತಾ, ಪಾರ್ಕ್‌ನಲ್ಲಿ ಜಾಗಿಂಗ್‌ ಮಾಡುತ್ತಾ… ಹೀಗೆ ಜನರಿಗೆ ಬಹಳ ಹತ್ತಿರವಾಗಿರುವ ಇವರೀಗ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ. ಅದೇನೆಂದರೆ, ಚೆನ್ನೈನ ಕನ್ನಗಿ ನಗರ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ನಂತರ ಜನರಿಂದ ತುಂಬಿದ್ದ ಬಸ್ ಒಳಗೆ ಹೋಗಿದ್ದಾರೆ. ನೋಡಲು … Continue reading VIDEO: ಕಿಕ್ಕಿರಿದ ಸಿಟಿ ಬಸ್‌ನಲ್ಲಿ ಸಿಎಂರನ್ನು ಹೋಲುವ ವ್ಯಕ್ತಿ! ಅವ್ರು ಯಾರೆಂದು ತಿಳಿದಾಗ ಜನರು ಶಾಕ್‌